Amitabh Bachchan: ನಟ ಅಮಿತಾಭ್ ಬಚ್ಚನ್ ಅಳಿಯ ಕೂಡ ಕೋಟಿ ಕೋಟಿ ಒಡೆಯ! ಶ್ವೇತಾ ಬಚ್ಚನ್ ಪತಿ ಯಾರು?

Amitabh Bchchans Son in Law: ಬಾಲಿವುಡ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಮಗಳು ಹಾಗೂ ಅಭಿಷೇಕ್ ಸಹೋದರಿ ಶ್ವೇತಾ ಬಚ್ಚನ್ ಉದ್ಯಮದಿಂದ ದೂರ ಉಳಿದಿದ್ದಾರೆ. ಅಮಿತಾಭ್ ಮಗಳು ಶ್ವೇತಾ ಬಚ್ಚನ್ ಪತಿ ಫ್ಯಾಮಿಲಿ ಬಗ್ಗೆ ಅನೇಕರಿಗೆ ತಿಳಿದಿಲ್ಲ.

First published:

  • 17

    Amitabh Bachchan: ನಟ ಅಮಿತಾಭ್ ಬಚ್ಚನ್ ಅಳಿಯ ಕೂಡ ಕೋಟಿ ಕೋಟಿ ಒಡೆಯ! ಶ್ವೇತಾ ಬಚ್ಚನ್ ಪತಿ ಯಾರು?

    ಬಾಲಿವುಡ್ನ ಬಿಗ್ ಫ್ಯಾಮಿಲಿ ಅಂದ್ರೆ ಅದು ಬಚ್ಚನ್ ಕುಟುಂಬ. ಬಚ್ಚನ್ ಕುಟುಂಬದ ಬಹುತೇಕ ಎಲ್ಲಾ ಸದಸ್ಯರು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ರೆ ತಂದೆ ತಾಯಿ ಇಬ್ಬರೂ ನಟರಾದ್ರು ಶ್ವೇತಾ ಬಚ್ಚನ್, ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿಲ್ಲ.

    MORE
    GALLERIES

  • 27

    Amitabh Bachchan: ನಟ ಅಮಿತಾಭ್ ಬಚ್ಚನ್ ಅಳಿಯ ಕೂಡ ಕೋಟಿ ಕೋಟಿ ಒಡೆಯ! ಶ್ವೇತಾ ಬಚ್ಚನ್ ಪತಿ ಯಾರು?

    ಅಮಿತಾಬ್ ಬಚ್ಚನ್ ಪುತ್ರಿ ಹಾಗೂ ಅಭಿಷೇಕ್ ಸಹೋದರಿ ಶ್ವೇತಾ ಬಚ್ಚನ್ ಇಂಡಸ್ಟ್ರಿಯಿಂದ ದೂರ ಉಳಿದರು. ಆದ್ರೆ ತಮ್ಮ ಫ್ಯಾಷನ್ ಸೆನ್ಸ್​ನಿಂದ ವೇದಿಕೆ ಮೇಲೆ ಕಾಣಿಸಿಕೊಳ್ಳುವ ಶ್ವೇತಾ ಆಗಾಗ ಸುದ್ದಿ ಆಗುತ್ತಾರೆ.

    MORE
    GALLERIES

  • 37

    Amitabh Bachchan: ನಟ ಅಮಿತಾಭ್ ಬಚ್ಚನ್ ಅಳಿಯ ಕೂಡ ಕೋಟಿ ಕೋಟಿ ಒಡೆಯ! ಶ್ವೇತಾ ಬಚ್ಚನ್ ಪತಿ ಯಾರು?

    ಅಮಿತಾಬ್ ಬಚ್ಚನ್ ಮುದ್ದಿನ ಮಗಳು ಶ್ವೇತಾ ಬಚ್ಚನ್ ಮಾಧ್ಯಮಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ನಿಖಿಲ್ ನಂದ ಜೊತೆ ಶ್ವೇತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಪತಿಯ ಜೊತೆ ನೆಲೆಸಿದ್ದಾರೆ.

    MORE
    GALLERIES

  • 47

    Amitabh Bachchan: ನಟ ಅಮಿತಾಭ್ ಬಚ್ಚನ್ ಅಳಿಯ ಕೂಡ ಕೋಟಿ ಕೋಟಿ ಒಡೆಯ! ಶ್ವೇತಾ ಬಚ್ಚನ್ ಪತಿ ಯಾರು?

    ಅಮಿತಾಬ್ ಬಚ್ಚನ್ ಅವರ ಅಳಿಯ ನಿಖಿಲ್ ನಂದಾ ಹೆಸರಾಂತ ಉದ್ಯಮಿ ಆಗಿದ್ದಾರೆ. ಅಮಿತಾಬ್ ಬಚ್ಚನ್ ತನ್ನ ಮಗಳನ್ನು ಶ್ರೀಮಂತ ಉದ್ಯಮಿಗೆ ಕೊಟ್ಟು ಮದುವೆ ಮಾಡಿದ್ದಾರೆ.

    MORE
    GALLERIES

  • 57

    Amitabh Bachchan: ನಟ ಅಮಿತಾಭ್ ಬಚ್ಚನ್ ಅಳಿಯ ಕೂಡ ಕೋಟಿ ಕೋಟಿ ಒಡೆಯ! ಶ್ವೇತಾ ಬಚ್ಚನ್ ಪತಿ ಯಾರು?

    ಶ್ವೇತಾ ಬಚ್ಚನ್ ಮತ್ತು ನಿಖಿಲ್ ನಂದಾ 1997 ರಲ್ಲಿ ವಿವಾಹವಾದರು. ಶ್ವೇತಾ ಬಚ್ಚನ್ ಪತಿ ನಿಖಿಲ್ ನಂದಾ ಕೂಡ ಇಂಡಸ್ಟ್ರಿಯಲ್ಲಿ ಬಹಳ ದೊಡ್ಡ ಹೆಸರು ಮಾಡಿದ್ದಾರೆ. ನಿಖಿಲ್ ನಂದಾ ಕೋಟಿ ಕೋಟಿ ಆಸ್ತಿ ಒಡೆಯರಾಗಿದ್ದಾರೆ.

    MORE
    GALLERIES

  • 67

    Amitabh Bachchan: ನಟ ಅಮಿತಾಭ್ ಬಚ್ಚನ್ ಅಳಿಯ ಕೂಡ ಕೋಟಿ ಕೋಟಿ ಒಡೆಯ! ಶ್ವೇತಾ ಬಚ್ಚನ್ ಪತಿ ಯಾರು?

    ಶ್ವೇತಾ ಬಚ್ಚನ್ ಮತ್ತು ನಿಖಿಲ್ ನಂದಾ ದಂಪತಿಗೆ ನವ್ಯಾ ನಂದಾ ಮತ್ತು ಅಗಸ್ಯ ನಂದಾ ಎಂಬ ಒಬ್ಬ ಮಗಳು ಮತ್ತು ಮಗ ಇದ್ದಾರೆ. ಅಗಸ್ಯ ನಂದಾ ಕೂಡ ಬಾಲಿವುಡ್​ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.

    MORE
    GALLERIES

  • 77

    Amitabh Bachchan: ನಟ ಅಮಿತಾಭ್ ಬಚ್ಚನ್ ಅಳಿಯ ಕೂಡ ಕೋಟಿ ಕೋಟಿ ಒಡೆಯ! ಶ್ವೇತಾ ಬಚ್ಚನ್ ಪತಿ ಯಾರು?

    ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಜೊತೆ ಅಗಸ್ತ್ಯ ನಂದಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇಬ್ಬರೂ ಲವ್ ಮಾಡಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಇಬ್ಬರೂ ಆರ್ಚೀಸ್ ಸಿನಿಮಾ ಮೂಲಕ ಬಾಲಿವಡ್​ಗೆ ಎಂಟ್ರಿ ಕೊಡ್ತಿದ್ದಾರೆ.

    MORE
    GALLERIES