ಅಮಿತಾಭ್ ಬಚ್ಚನ್ ಬಾಲಿವುಡ್ನಲ್ಲಿ ಆ್ಯಕ್ಟಿವ್ ಆಗಿರುವ ಹಿರಿಯ ನಟ. ಈಗಲೂ ಶೋ ಹೋಸ್ಟ್ ಮಾಡುತ್ತಾ, ಸಿನಿಮಾ ಮಾಡುತ್ತಾ ಮನೋರಂಜನಾ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ನಟ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಫೋಟೋ ಶೇರ್ ಮಾಡಿದ್ದಾರೆ.
2/ 7
ದೋ ಔರ್ ದೋ ಪಾಂಚ್ ಸಿನಿಮಾಗೆ 43 ವರ್ಷಗಳಾದ ಹಿನ್ನೆಲೆ ನಟ ಅದನ್ನು ಸಂಭ್ರಮಿಸಿದ್ದಾರೆ. ಥಿಯೇಟರ್ನಲ್ಲಿ ಸಿನಿಮಾ ನೋಡುವಾಗ ಹೇಗೆ ಇಲಿ ಅವರ ಪ್ಯಾಂಟ್ನೊಳಗೆ ನುಗ್ಗಿತು ಎನ್ನುವುದನ್ನು ರಿವೀಲ್ ಮಾಡಿದ್ದಾರೆ.
3/ 7
ನಟ ಸಿನಿಮಾದಿಂದ ತಮ್ಮದೇ ಫೋಟೋವನ್ನು ಶೇರ್ ಮಾಡಿದ್ದಾರೆ. ದೋ ಔರ್ ದೋ ಪಾಂಚ್ ಸಿನಿಮಾಗೆ 43 ವರ್ಷ ಆಗಿದೆ. ಈ ಸಿನಿಮಾದಲ್ಲಿ ಶಶಿ ಕಪೂರ್, ಪರ್ವೀನ್ ಬಾಬಿ, ಲಲಿತಾ ಪವಾರ್ ಕೂಡಾ ನಟಿಸಿದ್ದಾರೆ.
4/ 7
ಥಿಯೇಟರ್ನಲ್ಲಿ ಸಿನಿಮಾ ನೋಡುವಾಗ ಹೇಗೆ ಇಲಿ ಅವರ ಪ್ಯಾಂಟ್ ಒಳಗೆ ಹತ್ತಿತು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ತಮ್ಮ ಬೆಲ್ ಬಾಟಂ ಪ್ಯಾಂಟ್ ಕಾರಣ ಇದು ಸಂಭವಿಸಿದೆ ಎಂದಿದ್ದಾರೆ ನಟ.
5/ 7
ಬಹಳಷ್ಟು ಅಭಿಮಾನಿಗಳು ಈ ಫನ್ನಿ ಘಟನೆಗೆ ಪ್ರತಿಕ್ರಿಯಿಸಿದ್ದಾರೆ. ಫೋಟೋದಲ್ಲಿ ಅಮಿತಾಭ್ ಅವರು ಡೆನಿಮ್ ಜಾಕೆಟ್ ಜೊತೆ ಬೆಲ್ ಬಾಟಮ್ ಪ್ಯಾಂಟ್ ಧರಿಸಿರುವುದನ್ನು ಕಾಣಬಹುದು.
6/ 7
ನಟ ಕಾಡಿನಲ್ಲಿದ್ದು ಕ್ಯಾಮೆರಾಗೆ ಭಯಪಟ್ಟು ಪೋಸ್ ಕೊಡುವುದನ್ನು ದೃಶ್ಯದಲ್ಲಿ ಕಾಣಬಹುದು. ದೋ ಔರ್ ದೋ ಪಾಂಚ್ ಸಿನಿಮಾಗೆ 43 ವರ್ಷ, ಈ ಸಿನಿಮಾ ಫನ್ನಿಯಾಗಿತ್ತು. ಬೆಲ್ ಬಾಟಂ ಹಾಗೂ ಇತರ ಸಂಗತಿಯೂ ಚೆನ್ನಾಗಿತ್ತು ಎಂದಿದ್ದಾರೆ.
7/ 7
ನಟನ ಫೋಟೋ ನೋಡಿದ ನೆಟ್ಟಿಗರು ನೀವು ಸ್ಟೈಲ್ ಐಕಾನ್ ಸರ್ ಎಂದು ಹೊಗಳಿದ್ದಾರೆ. ಅವರ ಫೋಟೋ ವೈರಲ್ ಆಗಿದೆ.
First published:
17
Amitabh Bachchan: ಅಮಿತಾಭ್ ಪ್ಯಾಂಟ್ ಒಳಗೆ ಇಲಿ ನುಗ್ಗಿತ್ತಂತೆ! ಬಿಗ್ಬಿ ಕೊಟ್ರು ಶಾಕಿಂಗ್ ಸುದ್ದಿ