Amitabh Bachchan: ಬಾಲಿವುಡ್ ಬಿಗ್​ಬಿಗೆ ಶೂಟಿಂಗ್ ವೇಳೆ ಗಾಯ!

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಹೈದರಾಬಾದ್​ನಲ್ಲಿ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಪ್ರಾಜೆಕ್ಟ್ ಕೆ ಶೂಟಿಂಗ್ ಸಂದರ್ಭ ಅವಘಡ ನಡೆದಿದೆ.

First published:

  • 17

    Amitabh Bachchan: ಬಾಲಿವುಡ್ ಬಿಗ್​ಬಿಗೆ ಶೂಟಿಂಗ್ ವೇಳೆ ಗಾಯ!

    ಬಾಲಿವುಡ್ ಸೂಪರ್​ಸ್ಟಾರ್ ಅಮಿತಾಭ್ ಬಚ್ಚನ್ ಅವರು ಹೈದರಾಬಾದ್​ನಲ್ಲಿ ಪ್ರಾಜೆಕ್ಟ್ ಕೆ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಹಿರಿಯ ನಟನ ಅಭಿಮಾನಿಗಳು ಆತಂಕಗೊಂಡಿದ್ದಾರೆ.

    MORE
    GALLERIES

  • 27

    Amitabh Bachchan: ಬಾಲಿವುಡ್ ಬಿಗ್​ಬಿಗೆ ಶೂಟಿಂಗ್ ವೇಳೆ ಗಾಯ!

    ನಟ ತಮ್ಮ ಬ್ಲಾಗ್​ನಲ್ಲಿ ಆರೋಗ್ಯ ಸ್ಥಿತಿಯ ಬಗ್ಗೆ ಬರೆದುಕೊಂಡಿದ್ದಾರೆ. ತಾವು ಸದ್ಯ ಮುಂಬೈ ಮನೆಯಲ್ಲಿ ರೆಸ್ಟ್ ತೆಗೆದುಕೊಳ್ಳುತ್ತಿರುವುದಾಗಿ ರಿವೀಲ್ ಮಾಡಿದ್ದಾರೆ.

    MORE
    GALLERIES

  • 37

    Amitabh Bachchan: ಬಾಲಿವುಡ್ ಬಿಗ್​ಬಿಗೆ ಶೂಟಿಂಗ್ ವೇಳೆ ಗಾಯ!

    ನಟ ಆ್ಯಕ್ಷನ್ ಸೀನ್ ಶೂಟಿಂಗ್ ಮಾಡುವಾಗ ಅವರ ಪಕ್ಕೆಲುಬಿಗೆ ಗಾಯವಾಗಿದೆ. ನಟ ಗಾಯದಿಂದ ರಿಕವರಿಯಾಗಲು ಸ್ವಲ್ಪ ಸಮಯ ಬೇಕಾಗಿರುವುದರಿಂದ ಶೂಟಿಂಗ್ ಕ್ಯಾನ್ಸಲ್ ಮಾಡಿದ್ದಾರೆ ನಟ ತಿಳಿಸಿದ್ದಾರೆ.

    MORE
    GALLERIES

  • 47

    Amitabh Bachchan: ಬಾಲಿವುಡ್ ಬಿಗ್​ಬಿಗೆ ಶೂಟಿಂಗ್ ವೇಳೆ ಗಾಯ!

    ಅಮಿತಾಭ್ ಬಚ್ಚನ್ ಅವರು ವೈದ್ಯರ ಬಳಿ ಹೋಗಿದ್ದಾರೆ. ಸಿಟಿ ಸ್ಕ್ಯಾನ್ ಕೂಡಾ ಮಾಡಲಾಗಿದೆ. ಎಐಜಿ ಹಾಸ್ಪಿಟಲ್​ ಹೈದರಾಬಾದ್​ನಲ್ಲಿ ಚಿಕಿತ್ಸೆ ಪಡೆದು ಮುಂಬೈಗೆ ಬಂದಿದ್ದಾರೆ. ಕೆಲವು ವಾರಗಳ ಕಾಲ ರೆಸ್ಟ್ ತೆಗೆದುಕೊಳ್ಳಬೇಕಾಗಿ ವೈದ್ಯರು ಸೂಚನೆ ಕೊಟ್ಟಿದ್ದಾರೆ.

    MORE
    GALLERIES

  • 57

    Amitabh Bachchan: ಬಾಲಿವುಡ್ ಬಿಗ್​ಬಿಗೆ ಶೂಟಿಂಗ್ ವೇಳೆ ಗಾಯ!

    ಉಸಿರಾಡುವಾಗ ಹಾಗೂ ಮೂವ್​ಮೆಂಟ್ ಮಾಡುವಾಗ ಸ್ವಲ್ಪ ನೋವಾಗುತ್ತಿದೆ. ನೋವು ನಿವಾರಣೆಗೆ ಔಷಧಿ ತೆಗೆದುಕೊಳ್ಳುತ್ತಿರುವುದಾಗಿ ನಟ ತಿಳಿಸಿದ್ದಾರೆ.

    MORE
    GALLERIES

  • 67

    Amitabh Bachchan: ಬಾಲಿವುಡ್ ಬಿಗ್​ಬಿಗೆ ಶೂಟಿಂಗ್ ವೇಳೆ ಗಾಯ!

    ಸದ್ಯ ಅಭಿಮಾನಿಗಳನ್ನು ಭೇಟಿ ಮಾಡುವುದು ಕಷ್ಟ ಎಂದು ನಟ ಹೇಳಿದ್ದು ತಮ್ಮ ಮನೆ ಜಲ್ಸಾ ಎದುರು ಬರದಂತೆ ತಿಳಿಸಿದ್ದಾರೆ. ಪ್ರತಿ ಭಾನುವಾರ ಸೂಪರ್​ಸ್ಟಾರ್ ಅವರನ್ನು ಭೇಟಿ ಮಾಡಲು ಅಭಿಮಾನಿಗಳು ಅವರ ಮನೆಮುಂದೆ ಬರುತ್ತಾರೆ.

    MORE
    GALLERIES

  • 77

    Amitabh Bachchan: ಬಾಲಿವುಡ್ ಬಿಗ್​ಬಿಗೆ ಶೂಟಿಂಗ್ ವೇಳೆ ಗಾಯ!

    ಇಂದು ಸಂಜೆ ಜಲ್ಸಾ ಗೇಟ್‌ನಲ್ಲಿ ನನ್ನ ಹಿತೈಷಿಗಳನ್ನು ಭೇಟಿ ಮಾಡಲು ನನಗೆ ಸಾಧ್ಯವಾಗುವುದಿಲ್ಲ. ಉಳಿದಂತೆ ಎಲ್ಲವೂ ಚೆನ್ನಾಗಿದೆ ಎಂದು ಅಮಿತಾಭ್ ತಮ್ಮ ಬ್ಲಾಗ್​ನಲ್ಲಿ ತಿಳಿಸಿದ್ದಾರೆ.

    MORE
    GALLERIES