Rashmika Mandanna: ರಶ್ಮಿಕಾ ಮೊದಲ ಬಾಲಿವುಡ್​ ಚಿತ್ರದ ರಿಲೀಸ್​ಗೆ ಮುಹೂರ್ತ ಫಿಕ್ಸ್, ಅಕ್ಟೋಬರ್​ನಲ್ಲಿ ‘ಗುಡ್​ಬೈ’ ಹೇಳಲಿದ್ದಾರೆ ಶ್ರೀವಲ್ಲಿ

ರಶ್ಮಿಕಾ ಮಂದಣ್ಣ ಮತ್ತು ಅಮಿತಾಬ್ ಬಚ್ಚನ್ ಅಭಿನಯದ ಗುಡ್​ ಬೈ ಚಿತ್ರದ ಶೂಟಿಂಗ್ ಮುಗಿದಿದ್ದು, ಚಿತ್ರದ ರಿಲಿಸ್ ಡೇಟ್​ ಅನ್ನು ಚಿತ್ರತಂಡ ಅನೌನ್ಸ್ ಮಾಡಿದೆ.

First published: