Amithab Bachchan: ಮುಂಬೈನಲ್ಲಿ ಮತ್ತೊಂದು ದುಬಾರಿ ಬಂಗಲೆ ಖರೀದಿಸಿದ ಬಿಗ್​ ಬಿ

Amithab Bachchan: ಬಿಗ್ ಬಿ ಅಮಿತಾಭ್ ಬಚ್ಚನ್ ಪ್ರಸ್ತುತ ಮುಂಬೈನ ಜುಹು ಪ್ರದೇಶದಲ್ಲಿ ನೆಲೆಸಿದ್ದಾರೆ. ಅವರ ಮನೆಯನ್ನು ಜಲ್ಸಾ ಎಂದು ಕರೆಯಲಾಗುತ್ತದೆ. ಆದರೆ ಇತ್ತೀಚೆಗೆ ಅಮಿತಾಭ್ ಬಚ್ಚನ್ ಮತ್ತೊಂದು ದುಬಾರಿ ಮನೆಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಅದರ ಮೌಲ್ಯವೂ ಕೋಟಿಯಲ್ಲಿದೆ.

First published: