PHOTOS: ದಶಕಗಳ ನಂತರ ಬಸ್ಸು, ಎತ್ತಿನಗಾಡಿ ಹತ್ತಿ ಹಳ್ಳಿಯೊಂದರಲ್ಲಿ ಸುತ್ತಾಡಿದ ಅಮಿತಾಭ್​..!

ಬಾಲಿವುಡ್ ಬಿಗ್‍-ಬಿ ಅಮಿತಾಭ್ ಬಚ್ಚನ್ ಹಳ್ಳಿ ಜೀವನ ಎಂಜಾಯ್ ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದ ಹಳ್ಳಿಗಳಿಗೆ ಭೇಟಿ ನೀಡುತ್ತಿರುವ ಅಮಿತಾಭ್​ ಎತ್ತಿನಗಾಡಿ, ಬಸ್‍ಗಳಲ್ಲಿ ಪಯಣಸಿಸುತ್ತಿದ್ದಾರೆ. ಹಗ್ಗದ ಮಂಚದ ಮೇಲೆ ಮಲಗಿ ಎಂಜಾಯ್​ ಮಾಡುತ್ತಿದ್ದಾರೆ. ಜತೆಗೆ ಚಿತ್ರರಂಗಕ್ಕೆ ಬರುವ ಮುನ್ನ ಅವರು ಕಾಲೇಜು ದಿನಗಳು, ನಂತರ ಕೆಲಸ ಹುಡುಕುವಾಗ ಹೇಗೆ ಟ್ರಾಂಪ್​, ಬಸ್‍ನಲ್ಲಿ ಓಡಾಡುತ್ತಿದ್ದರು ಎಂಬುದನ್ನೂ ನೆನಪಿಸಿಕೊಂಡು, ಟ್ವಿಟರ್​ನನಲ್ಲಿ ಶೇರ್ ಮಾಡಿದ್ದಾರೆ.

  • News18
  • |
First published: