ರಾತ್ರೋ ರಾತ್ರಿ ಜಯಾ ಜೊತೆ ಮದುವೆಯಾಗಿದ್ದ ಅಮಿತಾಭ್​​; ಕಾರಣ ಗೊತ್ತಾ?

ರಾತ್ರೋ ರಾತ್ರಿ ಕದ್ದುಮುಚ್ಚಿ ಮದುವೆಯಾಗುವ ಮೂಲಕ ಈ ಇಬ್ಬರು ಬಾಲಿವುಡ್​ ತಾರೆಯರು ಅಭಿಮಾನಿಗಳ ಮನಸ್ಸಿನಲ್ಲಿ ಅನೇಕ ಪ್ರಶ್ನೆ ಹುಟ್ಟು ಹಾಕಿದ್ದು ಸುಳ್ಳಲ್ಲ. ಹಲವು ತಿಂಗಳುಗಳ ಕಾಲ ಪ್ರೀತಿಯಲ್ಲಿದ್ದ ಇವರ ಮದುವೆಯ ಗುಟ್ಟು ಈಗ ರಟ್ಟಾಗಿದೆ.

 • News18
 • |
First published:

 • 14

  ರಾತ್ರೋ ರಾತ್ರಿ ಜಯಾ ಜೊತೆ ಮದುವೆಯಾಗಿದ್ದ ಅಮಿತಾಭ್​​; ಕಾರಣ ಗೊತ್ತಾ?

  ಬಾಲಿವುಡ್ ಬಿಗ್ ಬಿ ಅಮಿತಾಭ್​ ಬಚ್ಚನ್ 46ನೇ ಮದುವೆ ವಾರ್ಷಿಕೋತ್ಸವದ ಸಂತಸದಲ್ಲಿದ್ದಾರೆ. ಜಯ ಭಾದುರಿಯಾಗಿದ್ದ ಅವರು ರಾತ್ರೋ ರಾತ್ರಿ ಜಯಾ ಬಚ್ಚನ್ ಆಗಿ ಹೆಸರು ಬದಲಾಯಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದರು.

  MORE
  GALLERIES

 • 24

  ರಾತ್ರೋ ರಾತ್ರಿ ಜಯಾ ಜೊತೆ ಮದುವೆಯಾಗಿದ್ದ ಅಮಿತಾಭ್​​; ಕಾರಣ ಗೊತ್ತಾ?

  ಆದಾಗಲೇ ಹಿಂದಿ ಚಿತ್ರರಂಗದಲ್ಲಿ ಸೂಪರ್​ ಹಿಟ್​ ಜೋಡಿಯಾಗಿದ್ದ ಅಮಿತಾಭ್​​-ಜಯಾ ನಡುವೆ ಪ್ರೇಮಾಂಕುರವಾಗಿತ್ತು. ಸೂಪರ್ ಸ್ಟಾರ್​ ಆಗಿದ್ದರೂ ಕದ್ದುಮುಚ್ಚಿ ಪ್ರೀತಿ ಮಾಡುತ್ತಿದ್ದರು ಇವರು.

  MORE
  GALLERIES

 • 34

  ರಾತ್ರೋ ರಾತ್ರಿ ಜಯಾ ಜೊತೆ ಮದುವೆಯಾಗಿದ್ದ ಅಮಿತಾಭ್​​; ಕಾರಣ ಗೊತ್ತಾ?

  ಈ ಸಂದರ್ಭದಲ್ಲಿ ಇವರಿಬ್ಬರ ಅಭಿನಯದ ‘ಜನ್ಜೀರ್​’ ಚಿತ್ರ ಸೂಪರ್​ ಹಿಟ್​ ಆಯಿತು. ಈ ಯಶಸ್ಸಿನ ಸಂಭ್ರಮಾಚರಣೆಗೆ ಇಡೀ ಚಿತ್ರತಂಡ ಲಂಡನ್​ಗೆ ತೆರಳಲು ಮುಂದಾಗಿತ್ತು. ಈ ವೇಳೆ ಅಮಿತಾಭ್​​ ತಂದೆ ಮದುವೆ ಆಗದೇ ಜಯಾ ಜೊತೆ ವಿದೇಶಿ ಪಯಣಕ್ಕೆ ಮುಂದಾಗುತ್ತೀರಾ ಎಂದು ಅಚ್ಚರಿ ವ್ಯಕ್ತಪಡಿಸಿದರು.

  MORE
  GALLERIES

 • 44

  ರಾತ್ರೋ ರಾತ್ರಿ ಜಯಾ ಜೊತೆ ಮದುವೆಯಾಗಿದ್ದ ಅಮಿತಾಭ್​​; ಕಾರಣ ಗೊತ್ತಾ?

  ತಂದೆಯ ಮಾತಿನ ಬಳಿಕ ತಕ್ಷಣಕ್ಕೆ ರಾತ್ರೋ ರಾತ್ರಿ ಜಯಾರನ್ನು ಮದುವೆಯಾದ ಅಮಿತಾಭ್​​ ಮಾರನೇ ದಿನ ಒಟ್ಟಿಗೆ ಲಂಡನ್​ಗೆ ತೆರಳಿದರಂತೆ.

  MORE
  GALLERIES