Ira Khan Engaged: ಬಹುಕಾಲದ ಗೆಳೆಯನ ಜೊತೆ ಇರಾ ಖಾನ್ ನಿಶ್ಚಿತಾರ್ಥ

ಬಾಲಿವುಡ್ ನಟ ಅಮೀರ್ ಖಾನ್ ಅವರ ಪುತ್ರಿಯ ಎಂಗೇಜ್ಮೆಂಟ್ ನಡೆದಿದೆ. ದೀರ್ಘ ಕಾಲದ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಇರಾ ಖಾನ್.

First published: