ನಟ ಸಲ್ಮಾನ್ ಖಾನ್ಗೆ ವೈ+ ಭದ್ರತೆಯನ್ನು ನೀಡಲಾಗಿದೆ. ಇದಲ್ಲದೆ ನಟ ತಮ್ಮ ಸುರಕ್ಷೆಗಾಗಿ ಸ್ವಲ್ಪ ಕಾಳಜಿ ವಹಿಸುತ್ತಿದ್ದಾರೆ. ನಟ ದುಬಾರಿ ಬುಲೆಟ್ ಪ್ರೂಫ್ ಕಾರನ್ನು ಖರೀದಿಸಿದ್ದಾರೆ. ಇದು ಬುಲೆಟ್ ಪ್ರೂಫ್ ನಿಸಾನ್ ಪಾಟ್ರೋಲ್ ಎಸ್ಯುವಿ. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಇದನ್ನು ನಟ ವಿಶೇಷವಾಗಿ ಇಂಪೋರ್ಟ್ ಮಾಡಿಕೊಂಡಿದ್ದಾರೆ.