Mahesh Babu: ಸೌತ್​ ಸೂಪರ್​ ಸ್ಟಾರ್​ನ್ನು ಫಾಲೋ ಮಾಡ್ತಿದ್ದಾರೆ ವಿಶ್ವದ ಶ್ರೀಮಂತ ವ್ಯಕ್ತಿ, ಕುತೂಹಲ ಹೆಚ್ಚಿಸಿದ ಬಿಲ್​ ಗೇಟ್ಸ್ ಭೇಟಿ

ಸೂಪರ್ ಸ್ಟಾರ್ ಮಹೇಶ್ ಬಾಬು ಇತ್ತೀಚೆಗೆ ಸರ್ಕಾರ ವರಿ ಚಿತ್ರದ ಯಶಸ್ಸಿನ ನಂತರ ಇದೀಗ ವೆಕೇಶನ್​ ನಲ್ಲಿ ಇದ್ದಾರೆ. ಮಹೇಶ್ ಇತ್ತೀಚೆಗೆ ಅಮೆರಿಕದ ನ್ಯೂಯಾರ್ಕ್ ನಗರಕ್ಕೆ ಭೇಟಿ ನೀಡಿದ್ದು ಗೊತ್ತೇ ಇದೆ. ಅಲ್ಲದೇ ಅಲ್ಲಿ, ಪ್ರಪಂಚದ ಶ್ರೀಮಂತ ವ್ಯಕ್ತಿ ಬಿಲ್​ ಗೇಟ್ಸ್ ಅವರನ್ನು ಭೇಟಿಯಾಗಿದ್ದಾರೆ.

First published: