PHOTOS: ಚಂದನವನದ ಒಲವಿನ ಜೋಡಿ, ಅಂಬಿ ಜೀವನದ 'ಸುಮ'ಧುರ ಕ್ಷಣಗಳು

ಚಿತ್ರರಂಗ ಮಾತ್ರವಲ್ಲದೇ ಅನೇಕರಿಗೆ ಆದರ್ಶ ದಂಪತಿಯಾಗಿದ್ದವರು ಅಂಬರೀಷ- ಸುಮಲತಾ. 34 ವರ್ಷಗಳ ಕಾಲ ಈ ಜೋಡಿಯ ಪ್ರೀತಿ ವಯಸ್ಸಿಗೆ ತಕ್ಕಂತೆ ಮಾಗುತ್ತಾ ಹೋಯಿತು. ಇವರ ಜೋಡಿಯನ್ನು ನೋಡುವುದೇ ಒಂದು ಚೆಂದ ಎನ್ನುತ್ತಿದ್ದವರು ಹಲವರು. ಆ ದಾಂಪತ್ಯದ ಕೊಂಡಿ ಇಂದು ಕಳಚಿದೆ. ಆದರೆ ಪ್ರೀತಿ ಅಜಾರಾಮರ.

  • News18
  • |
First published: