ರೆಬೆಲ್​ ಸ್ಟಾರ್ 69ನೇ ಹುಟ್ಟುಹಬ್ಬ: ಇಲ್ಲಿವೆ ಅಂಬಿಯ ಅಪರೂಪದ ಚಿತ್ರಗಳು..!

Rare Photos Of Ambareesh: ರೆಬೆಲ್​ ಸ್ಟಾರ್​ ಅಗಲಿದ ನಂತರ ಆಚರಿಸುತ್ತಿರುವ ಮೂರನೇ ಹುಟ್ಟುಹಬ್ಬ ಇದಾಗಿದೆ. ರೆಬೆಲ್​ ಸ್ಟಾರ್ ಅಂಬರೀಷ್​ ಅವರ 69ನೇ ಹುಟ್ಟುಹಬ್ಬದಂದು ನಟನ ಕೆಲವು ಅಪರೂಪದ ಫೋಟೋಗಳು ನಿಮಗಾಗಿ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: