Amala Paul: ಬೆತ್ತಲೆಯಾಗಿ ನಟಿಸಿದ್ದೇನೆ, ಲಿಪ್​ಲಾಕ್ ಏನು ಮಹಾ? ಅಮಲಾ ಪೌಲ್ ಬೋಲ್ಡ್ ಹೇಳಿಕೆ

Amala Paul: ಅಯ್ಯೋ ಬೆತ್ತಲೆಯಾಗಿಯೇ ನಟಿಸಿದ್ದೇನಂತೆ. ಮತ್ತೆ ಲಿಪ್​​ಲಾಕ್ ಏನು ಮಹಾ ಅಂತಿದ್ದಾರೆ ಅಮಲಾ ಪೌಲ್! ಕಣ್ಕಣ್ ಬಿಟ್ರು ನೆಟ್ಟಿಗರು!

First published:

  • 19

    Amala Paul: ಬೆತ್ತಲೆಯಾಗಿ ನಟಿಸಿದ್ದೇನೆ, ಲಿಪ್​ಲಾಕ್ ಏನು ಮಹಾ? ಅಮಲಾ ಪೌಲ್ ಬೋಲ್ಡ್ ಹೇಳಿಕೆ

    ಬಹುಭಾಷಾ ನಟಿ ಅಮಲಾ ಪೌಲ್ ಕುರಿತು ಒಂದಲ್ಲ ಒಂದು ವಿವಾದ ನಡೆಯುತ್ತಲೇ ಇರುತ್ತದೆ. ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುವ ಈ ಸೌತ್ ಚೆಲುವೆ ಹೆಚ್ಚೇನೂ ಸಿನಿಮಾ ಮಾಡಿಲ್ಲ.

    MORE
    GALLERIES

  • 29

    Amala Paul: ಬೆತ್ತಲೆಯಾಗಿ ನಟಿಸಿದ್ದೇನೆ, ಲಿಪ್​ಲಾಕ್ ಏನು ಮಹಾ? ಅಮಲಾ ಪೌಲ್ ಬೋಲ್ಡ್ ಹೇಳಿಕೆ

    ಆದರೆ ನಟಿ ವೈಯಕ್ತಿಕ ಜೀವನದಿಂದ ಸುದ್ದಿಯಾಗಿದ್ದಾರೆ. ಅವರ ಲವ್ ಲೈಫ್, ಮದುವೆ, ಡಿವೋರ್ಸ್, ಬೋಲ್ಡ್ ಹೇಳಿಕೆಗಳೆಲ್ಲವೂ ಸುದ್ದಿಯಾಗುತ್ತಲೇ ಇದೆ. ಇದೀಗ ನಟಿ ತಮ್ಮ ಅಪ್​ಕಮಿಂಗ್ ಸಿನಿಮಾಗಾಗಿ ಲಿಪ್​ಲಾಕ್ ಮಾಡಿದ್ದು ಭಾರೀ ಸುದ್ದಿಯಾಗಿದೆ.

    MORE
    GALLERIES

  • 39

    Amala Paul: ಬೆತ್ತಲೆಯಾಗಿ ನಟಿಸಿದ್ದೇನೆ, ಲಿಪ್​ಲಾಕ್ ಏನು ಮಹಾ? ಅಮಲಾ ಪೌಲ್ ಬೋಲ್ಡ್ ಹೇಳಿಕೆ

    ಅಮಲಾ ಪೌಲ್ ಅವರು ತಮ್ಮ ಮುಂಬರುವ ಸಿನಿಮಾ ಆಡು ಜೀವಿದಂನಲ್ಲಿ ನಟ ಪೃಥ್ವಿರಾಜ್ ಜೊತೆಗೆ ಲಿಪ್​ಲಾಕ್ ಮಾಡಿದ್ದಾರೆ. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಆದರೆ ಟ್ರೈಲರ್​ಗಿಂತ ಸುದ್ದಿಯಾಗಿದ್ದು ಅಮಲಾ ಪೌಲ್ ಲಿಪ್​ ಲಾಕ್.

    MORE
    GALLERIES

  • 49

    Amala Paul: ಬೆತ್ತಲೆಯಾಗಿ ನಟಿಸಿದ್ದೇನೆ, ಲಿಪ್​ಲಾಕ್ ಏನು ಮಹಾ? ಅಮಲಾ ಪೌಲ್ ಬೋಲ್ಡ್ ಹೇಳಿಕೆ

    ಹೌದು ನಟಿ ಈ ಸಿನಿಮಾದಲ್ಲಿ ತುಂಬಾ ಬೋಲ್ಡ್ ಆಗಿ ಪೃಥ್ವಿರಾಜ್ ಜೊತೆಗೆ ಲಿಪ್​ಲಾಕ್ ಮಾಡಿದ್ದಾರೆ. ನಟಿ ಈ ರೀತಿ ಮೈಚಳಿ ಬಿಟ್ಟು ನಟಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಹಾಗಾಗಿ ಈ ವಿಚಾರವಾಗಿ ಎಲ್ಲರೂ ಮಾತನಾಡುತ್ತಿದ್ದಾರೆ.

    MORE
    GALLERIES

  • 59

    Amala Paul: ಬೆತ್ತಲೆಯಾಗಿ ನಟಿಸಿದ್ದೇನೆ, ಲಿಪ್​ಲಾಕ್ ಏನು ಮಹಾ? ಅಮಲಾ ಪೌಲ್ ಬೋಲ್ಡ್ ಹೇಳಿಕೆ

    ಈಗ ಇದೇ ವಿಚಾರವಾಗಿ ನಟಿ ಪ್ರತಿಕ್ರಿಯಿಸಿದ್ದಾರೆ. ಒಂದು ಸೀನ್​ಗೆ ಏನೇನೂ ಬೇಕೋ ಅದನ್ನು ಮಾಡಬೇಕಾಗುತ್ತದೆ. ಸಿನಿಮಾ ಓಕೆ ಮಾಡುವ ಮೊದಲೇ ಕಥೆ, ಪಾತ್ರ, ದೃಶ್ಯ ಎಲ್ಲ ಕೇಳಿಕೊಂಡೇ ಒಪ್ಪಿಕೊಂಡಿರುತ್ತೇವೆ ಎಂದಿದ್ದಾರೆ.

    MORE
    GALLERIES

  • 69

    Amala Paul: ಬೆತ್ತಲೆಯಾಗಿ ನಟಿಸಿದ್ದೇನೆ, ಲಿಪ್​ಲಾಕ್ ಏನು ಮಹಾ? ಅಮಲಾ ಪೌಲ್ ಬೋಲ್ಡ್ ಹೇಳಿಕೆ

    ಲಿಪ್​ಲಾಕ್ ದೃಶ್ಯದ ಬಗ್ಗೆಯೂ ಮೊದಲೇ ಹೇಳಿದ್ದರು. ದೃಶ್ಯಕ್ಕೆ ಅಲ್ಲಿ ಲಿಪ್​ಲಾಕ್ ಅವಶ್ಯಕತೆ ಇದ್ದ ಕಾರಣ ಮಾಡಬೇಕಾಯಿತು ಎಂದು ನಟಿ ಅಮಲಾ ಪೌಲ್ ಬೋಲ್ಡ್ ಆಗಿ ಹೇಳಿದ್ದಾರೆ.

    MORE
    GALLERIES

  • 79

    Amala Paul: ಬೆತ್ತಲೆಯಾಗಿ ನಟಿಸಿದ್ದೇನೆ, ಲಿಪ್​ಲಾಕ್ ಏನು ಮಹಾ? ಅಮಲಾ ಪೌಲ್ ಬೋಲ್ಡ್ ಹೇಳಿಕೆ

    ಅಮಲಾ ಏನೋ ಚೆನ್ನಾಗಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ನೆಟ್ಟಿಗರು ಬಿಡುತ್ತಾರೆಯೇ? ಸಿಕ್ಕಾಪಟ್ಟೆ ನಟಿಯನ್ನು ಟ್ರೋಲ್ ಮಾಡಿದ್ದಾರೆ. ಡೀಸೆಂಟ್ ಆಗಿರೋದನ್ನು ಮಾಡಬಾರದೇ? ಲಿಪ್ ಲಾಕ್ ಇರೋ ಸಿನಿಮಾ ಒಪ್ಪಿಕೊಳ್ಳುವುದೇಕೆ ಎಂದೆಲ್ಲ ಪ್ರಶ್ನಿಸಿದ್ದಾರೆ.

    MORE
    GALLERIES

  • 89

    Amala Paul: ಬೆತ್ತಲೆಯಾಗಿ ನಟಿಸಿದ್ದೇನೆ, ಲಿಪ್​ಲಾಕ್ ಏನು ಮಹಾ? ಅಮಲಾ ಪೌಲ್ ಬೋಲ್ಡ್ ಹೇಳಿಕೆ

    ಇದಕ್ಕೆ ಉತ್ತರಿಸಿದ ನಟಿ ನಾನು ಬೆತ್ತಲೆಯಾಗಿಯೇ ನಟಿಸಿದ್ದೇನೆ. ಲಿಪ್ ಲಾಕ್ ನನಗೆ ಲೆಕ್ಕಕ್ಕೇ ಇಲ್ಲ ಎಂದು ಹೇಳಿದ್ದನ್ನು ಕೇಳಿ ಅಯ್ಯೋ ಈಕೆ ಭಾರೀ ಇದ್ದಾರೆ ಎನ್ನುತ್ತಾ ಸುಮ್ಮನಾಗಿದ್ದಾರೆ ನೆಟ್ಟಿಗರು. ಅಮಲಾ ನೇರ ಮಾತಿನಿಂದ ನೆಟ್ಟಿಗರ ಬಾಯಿ ಮುಚ್ಚಿಸಿದ್ದಾರೆ.

    MORE
    GALLERIES

  • 99

    Amala Paul: ಬೆತ್ತಲೆಯಾಗಿ ನಟಿಸಿದ್ದೇನೆ, ಲಿಪ್​ಲಾಕ್ ಏನು ಮಹಾ? ಅಮಲಾ ಪೌಲ್ ಬೋಲ್ಡ್ ಹೇಳಿಕೆ

    ಟ್ರೈಲರ್​ನಲ್ಲಿ ಅಮಲಾ ಪೌಲ್ ಅವರ ಬೋಲ್ಡ್ ಅಭಿನಯ ನೋಡಿ ಫಿದಾ ಆಗಿರುವ ಪ್ರೇಕ್ಷಕರು ಇನ್ನು ಸಿನಿಮಾ ಎಷ್ಟು ಚೆನ್ನಾಗಿರುತ್ತೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಅಂತೂ ಸೌತ್ ನಟಿ ಇಷ್ಟು ಬೋಲ್ಡ್ ಆಗಿ ಲಿಪ್​ಲಾಕ್ ಬಗ್ಗೆ ಮಾತನಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

    MORE
    GALLERIES