Amala Paul: ವೈಟ್​ ಕ್ರಾಪ್​​ ಟಾಪ್​​ನಲ್ಲಿ ಅಮಲಾ! ಸೌತ್​​ನ ನಟಿಯ ಸೂಪರ್ ಸ್ಟೈಲ್

ಅಮಲಾ ಪೌಲ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಅಮಲಾ ಪೌಲ್ ಕೆರಿಯರ್ ಸಕ್ಸಸ್ ಆಯ್ತು. ಪರ್ಸನಲ್ ವಿಚಾರಗಳಲ್ಲಿ ಏನಾಯ್ತು ಎನ್ನುವುದು ಎಲ್ಲರಿಗೂ ಗೊತ್ತು. ನಿರ್ದೇಶಕ ವಿಜಯ್ ಜೊತೆಗಿನ ಪ್ರೀತಿ, ಮದುವೆ, ವಿಚ್ಛೇದನ ವೈರಲ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ವಿಚ್ಛೇದನಕ್ಕೆ ಧನುಷ್ ಕಾರಣ ಎಂದು ಅಮಲಾ ಪೌಲ್ ಚಿಕ್ಕಪ್ಪ ಹೇಳಿದ್ದು ಕೂಡ ಆ ವೇಳೆ ವೈರಲ್ ಆಗಿತ್ತು. ಈಗ ನಟಿ ಚಂದದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

First published: