Amala Paul: ಹೆಬ್ಬುಲಿ ನಾಯಕಿಗೆ ಮಾಜಿ ಪ್ರಿಯಕರನ ಕಾಟ; ಖಾಸಗಿ ಫೋಟೋ ಲೀಕ್ ಮಾಡೋದಾಗಿ ಅಮಲಾ ಪೌಲ್​ಗೆ ಬೆದರಿಕೆ!

Amala Paul : ಅಮಲಾ ಪೌಲ್ ಟಾಲಿವುಡ್ ಇಂಡಸ್ಟ್ರಿಯಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿ ಫೇಮಸ್ ಆದ ನಟಿ, ಮೆಗಾ ಹೀರೋಗಳ ಜೊತೆ ನಟಿಸಿ ಸ್ಟಾರ್ ಹೀರೋಯಿನ್ ಆದರು. ಮದುವೆ ಮತ್ತು ವಿಚ್ಛೇದನದ ನಂತರ ಅವರು ವೆಬ್ ಸೀರಿಸ್ಗಳಲ್ಲಿ ಬ್ಯುಸಿಯಾಗಿದ್ದರು. ಇದೀಗ ತನಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

First published: