Pushpa: ಅಡವಿಯಲ್ಲಿ ಅಲ್ಲು ಅರ್ಜುನ್​-ರಶ್ಮಿಕಾ: ಇಂದಿನಿಂದ ಪುಷ್ಪ ಸಿನಿಮಾದ ಚಿತ್ರೀಕರಣ ಆರಂಭ..!

Allu Arjun: ನಿರ್ದೇಶಕ ಸುಕುಮಾರ್​ ಅವರು ಆ್ಯಕ್ಷನ್​ ಕಟ್​ ಹೇಳುತ್ತಿರುವ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ನಟಿಸುತ್ತಿರುವ ಪುಪ್ಪ ಸಿನಿಮಾ ಚಿತ್ರೀಕರಣ ಇಂದಿನಿಂದ ಆರಂಭವಾಗಿದೆ. ನಿನ್ನೆಯೇ ಅಲ್ಲು ಅರ್ಜುನ್​ ಚಿತ್ರತಂಡ ಸೇರುಕೊಂಡಿದ್ದಾರೆ. (ಚಿತ್ರಗಳು ಕೃಪೆ: ಅಲ್ಲು ಅರ್ಜುನ್​ ಫ್ಯಾನ್​ ಪೇಜ್​ ಟ್ವಿಟರ್​ ಖಾತೆ)

First published: