Allu Arha: ಬಿಳಿ ಬಣ್ಣದ ಡ್ರೆಸ್​ ತೊಟ್ಟು ರಾಜಕುಮಾರಿಯಂತೆ ಮಿಂಚಿದ ಸ್ಟಾರ್​ ಕಿಡ್​ ಅಲ್ಲು ಅರ್ಹಾ

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸದ್ದು ಮಾಡುವ ಟಾಲಿವುಡ್​ನ ಸ್ಟಾರ್​ ಕಿಡ್​ಗಳಲ್ಲಿ ಅಲ್ಲು ಅರ್ಜುನ್​ ಮಗಳು ಅಲ್ಲು ಅರ್ಹಾ ಸಹ ಒಬ್ಬರು. ಈಗಾಗಲೇ ತಮ್ಮದೇ ಆದ ಇನ್​ಸ್ಟಾಗ್ರಾಂ ಖಾತೆ ಹೊಂದಿರುವ ಪುಟ್ಟ ಪೋರಿ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಲೆಟೆಸ್ಟ್​ ಕ್ಯೂಟ್​ ಫೋಟೋಗಳಿಂದ ಸಖತ್​ ಸದ್ದು ಮಾಡುತ್ತಿರುತ್ತಾರೆ. (ಚಿತ್ರಗಳು ಕೃಪೆ: ಅಲ್ಲು ಅರ್ಹಾ ಇನ್​ಸ್ಟಾಗ್ರಾಂ ಖಾತೆ)

First published: