Allu Arha: ಬಿಡುವಿಲ್ಲದಂತೆ ಫೋಟೋಶೂಟ್​ಗಳಲ್ಲಿ ಬ್ಯುಸಿಯಾದ ಅಲ್ಲುಅರ್ಜುನ್​ ಮಗಳು ಅಲ್ಲು ಅರ್ಹಾ..!

ಅಲ್ಲು ಅರ್ಜುನ್​ ಅವರ ಮಗಳು ಅಲ್ಲು ಅರ್ಹಾ ಕೊಂಚ ಹೆಚ್ಚಾಗಿಯೇ ಫೋಟೋಶೂಟ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ವಿನ್ಯಾಸಿತ ಡ್ರೆಸ್​ಗಳಿಗೆ ರೂಪದರ್ಶಿಯಾಗಿ ಪೋಸ್ ಕೊಡುತ್ತಿದ್ದಾರೆ. ಇಲ್ಲಿವೆ ಅಲ್ಲು ಅರ್ಹಾರ ಲೆಟೆಸ್ಟ್​ ಫೋಟೋಗಳು. (ಚಿತ್ರಗಳು ಕೃಪೆ: ಅಲ್ಲು ಸನ್ಏಹಾ ಇನ್​ಸ್ಟಾಗ್ರಾಂ ಖಾತೆ)

First published: