Allu Sneha Reddy: ಟ್ರೆಂಡಿ ಲುಕ್​ನಲ್ಲಿ ಅಲ್ಲು ಅರ್ಜುನ್ ಪತ್ನಿ; ಸೀರೆಯಲ್ಲೂ ಸ್ನೇಹಾ ರೆಡ್ಡಿ ಸೂಪರ್!

Allu Arjun wife Photos: ಸ್ಟಾರ್ ಹೀರೋ ಅಲ್ಲು ಅರ್ಜುನ್ ಅವರ ಪತ್ನಿ ಮತ್ತು ಸ್ನೇಹಾರೆಡ್ಡಿ ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಸಿನಿಮಾ ಹೀರೋಗಿಂತ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

First published: