PICS: Pushpa ಸ್ಟಾರ್​ ನಟ ಅಲ್ಲು ಅರ್ಜುನ್​​ ಮಡದಿ ತೊಟ್ಟ ಈ ಸೀರೆ ಬೆಲೆ ಊಹೆ ಮಾಡಿ!

ಸ್ನೇಹಾ ರೆಡ್ಡಿ ಇತ್ತೀಚೆಗೆ ಸೀರೆಯ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಮೆಟಾಲಿಕ್ ಕಾರ್ಡೆಡ್ ಆಫ್ ಶೋಲ್ಡರ್ ಬ್ಲೌಸ್‌ನೊಂದಿಗೆ ಅವರ ತೊಟ್ಟಿದ್ದ ಸೀರೆ ಫ್ಯಾಷನ್​ ಪ್ರಿಯರನ್ನು ಆಕರ್ಷಿಸಿದೆ.

First published: