Allu Arjun ಗೆ ಸಡನ್​ ಆಗಿ ಏನಾಯ್ತು? ವಡಾ ಪಾವ್​, ಡುಮ್ಮ ಅಂಕಲ್​ ಅಂತ ಕಿಂಡಲ್​ ಮಾಡಿದ್ಯಾಕೆ ನೆಟ್ಟಿಗರು?

ಪುಷ್ಪ ಸಿನಿಮಾದಲ್ಲಿ ತನ್ನ ಲುಕ್ ಮತ್ತು ಆಟಿಟ್ಯೂಡ್ ನಿಂದ ಇಂಪ್ರೆಸ್ ಮಾಡಿದ್ದ 'ಬನ್ನಿ' ಲೇಟೆಸ್ಟ್ ಲುಕ್ ನೋಡಿ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

First published:

  • 18

    Allu Arjun ಗೆ ಸಡನ್​ ಆಗಿ ಏನಾಯ್ತು? ವಡಾ ಪಾವ್​, ಡುಮ್ಮ ಅಂಕಲ್​ ಅಂತ ಕಿಂಡಲ್​ ಮಾಡಿದ್ಯಾಕೆ ನೆಟ್ಟಿಗರು?

    ಪುಷ್ಪ 2 ಚಿತ್ರದ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಈ ಸಿನಿಮಾದ ಮೂಲಕ ಬನ್ನಿಗೆ ಫುಲ್ ಫ್ಯಾನ್ ಫಾಲೋಯಿಂಗ್ ಸಿಕ್ಕಿದೆ. ಆ ಚಿತ್ರದ ಡೈಲಾಗ್‌ಗಳು ಇನ್ನೂ ವೈರಲ್ ಆಗುತ್ತಿವೆ. ಬನ್ನಿ ಆಗಾಗ ಹೊಸ ಲುಕ್ ನಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

    MORE
    GALLERIES

  • 28

    Allu Arjun ಗೆ ಸಡನ್​ ಆಗಿ ಏನಾಯ್ತು? ವಡಾ ಪಾವ್​, ಡುಮ್ಮ ಅಂಕಲ್​ ಅಂತ ಕಿಂಡಲ್​ ಮಾಡಿದ್ಯಾಕೆ ನೆಟ್ಟಿಗರು?

    ತೆಲುಗಿನಲ್ಲಿ ಮಾತ್ರವಲ್ಲದೆ ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿಯೂ ಕೂಡ ಬನ್ನಿ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಇತ್ತೀಚೆಗಿನ ಪುಷ್ಪ ಸಿನಿಮಾದ ಮೂಲಕ ಉತ್ತರದಲ್ಲೂ ಬನ್ನಿಗೆ ಒಳ್ಳೆಯ ಫಾಲೋಯಿಂಗ್ ಸಿಕ್ಕಿದೆ. ಈ ಸಿನಿಮಾದಲ್ಲಿ ಪುಷ್ಪರಾಜ್ ಆಗಿ ಅವರಿಗೆ ಸಿಕ್ಕಿರುವ ಕ್ರೇಜ್​ ಮಾತ್ರ ಅಷ್ಟಿಷ್ಟಲ್ಲ.

    MORE
    GALLERIES

  • 38

    Allu Arjun ಗೆ ಸಡನ್​ ಆಗಿ ಏನಾಯ್ತು? ವಡಾ ಪಾವ್​, ಡುಮ್ಮ ಅಂಕಲ್​ ಅಂತ ಕಿಂಡಲ್​ ಮಾಡಿದ್ಯಾಕೆ ನೆಟ್ಟಿಗರು?

    ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಪುಷ್ಪ ಡೈಲಾಗ್​ಗಳನ್ನು ಫಾಲೋ ಮಾಡ್ತಾರೆ.ಪುಷ್ಪ ಹಾಡುಗಳು ಈಗಲೂ ವಿದೇಶಗಳಲ್ಲಿ ಕೇಳಿಬರುತ್ತವೆ. ಇಂಗ್ಲಿಷ್ ಅವತರಣಿಕೆಯ ಪಾಪ್ ಗಾಯಕರು ಶ್ರೀವಲ್ಲಿ ಹಾಡನ್ನೂ ಹಾಡಿದ್ದಾರೆ ಎಂದರೆ ಪುಷ್ಪ ಚಿತ್ರ ಎಷ್ಟು ಜನಪ್ರಿಯವಾಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

    MORE
    GALLERIES

  • 48

    Allu Arjun ಗೆ ಸಡನ್​ ಆಗಿ ಏನಾಯ್ತು? ವಡಾ ಪಾವ್​, ಡುಮ್ಮ ಅಂಕಲ್​ ಅಂತ ಕಿಂಡಲ್​ ಮಾಡಿದ್ಯಾಕೆ ನೆಟ್ಟಿಗರು?

    ಶ್ರೀವಲ್ಲಿ ಹಾಡಿನಲ್ಲಿ ಅಲ್ಲು ಅರ್ಜುನ್ ಅವರ ಹುಕ್ ಸ್ಟೆಪ್ ಅನ್ನು ಎಲ್ಲರೂ ಅನುಸರಿಸಿದರು. ಪುಷ್ಪ ಸಿನಿಮಾದಲ್ಲಿ ತನ್ನ ಲುಕ್ ಮತ್ತು ಆಟಿಟ್ಯೂಡ್ ನಿಂದ ಇಂಪ್ರೆಸ್ ಮಾಡಿದ್ದ ಬನ್ನಿ ಲೇಟೆಸ್ಟ್ ಲುಕ್ ನೋಡಿ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

    MORE
    GALLERIES

  • 58

    Allu Arjun ಗೆ ಸಡನ್​ ಆಗಿ ಏನಾಯ್ತು? ವಡಾ ಪಾವ್​, ಡುಮ್ಮ ಅಂಕಲ್​ ಅಂತ ಕಿಂಡಲ್​ ಮಾಡಿದ್ಯಾಕೆ ನೆಟ್ಟಿಗರು?

    ಹೈದರಾಬಾದ್‌ನಲ್ಲಿ ಪುಷ್ಪ ಪಾರ್ಟ್ 2 ಸಿನಿಮಾದ ಶೂಟಿಂಗ್‌ ನಡೆಸುತ್ತಿರುವಾಗಲೇ ಅದಕ್ಕೆ ಸಂಬಂಧಿಸಿದ ಬನ್ನಿ ಲುಕ್ ಲೀಕ್ ಆಗಿದೆ. ಬಾಲಿವುಡ್ ಛಾಯಾಗ್ರಾಹಕ ಮನು ಮಂಗ್ಲಾನಿ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪುಷ್ಪ 2 ನಲ್ಲಿ ಅಲ್ಲು ಅರ್ಜುನ್ ಅವರ ನೋಟವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಬನ್ನಿ ತುಂಬಾ ದಪ್ಪ ಕಾಣುತ್ತಿದ್ದಾರೆ.

    MORE
    GALLERIES

  • 68

    Allu Arjun ಗೆ ಸಡನ್​ ಆಗಿ ಏನಾಯ್ತು? ವಡಾ ಪಾವ್​, ಡುಮ್ಮ ಅಂಕಲ್​ ಅಂತ ಕಿಂಡಲ್​ ಮಾಡಿದ್ಯಾಕೆ ನೆಟ್ಟಿಗರು?

    ನೆಟಿಜನ್ ಒಬ್ಬರು ''ವಡಾ ಪಾವ್'' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ಓ ಮೈ ಗಾಡ್' ಚಿತ್ರದ ಸ್ಟೈಲಿಶ್ ಸ್ಟಾರ್ ಏನಾಯ್ತು, ನಿಜಕ್ಕೂ ಇದು ಅಲ್ಲು ಅರ್ಜುನ್ ಅವರೇನಾ? ಇಲ್ಲ ಮಲ್ಲಿಂಗಾನಾ ಎಂದು ಕಿಂಡಲ್​ ಮಾಡಿದ್ದಾರೆ.

    MORE
    GALLERIES

  • 78

    Allu Arjun ಗೆ ಸಡನ್​ ಆಗಿ ಏನಾಯ್ತು? ವಡಾ ಪಾವ್​, ಡುಮ್ಮ ಅಂಕಲ್​ ಅಂತ ಕಿಂಡಲ್​ ಮಾಡಿದ್ಯಾಕೆ ನೆಟ್ಟಿಗರು?

    ಆಗಸ್ಟ್‌ನಲ್ಲಿ ಪುಷ್ಪ 2 ಚಿತ್ರ ಸೆಟ್ಟೇರಲಿದೆ ಎಂದು ಹೇಳಲಾಗಿತ್ತು. ಆದರೆ ಜುಲೈನಿಂದಲೇ ಶೂಟಿಂಗ್​ ಶುರುವಾಗಲಿದೆ.

    MORE
    GALLERIES

  • 88

    Allu Arjun ಗೆ ಸಡನ್​ ಆಗಿ ಏನಾಯ್ತು? ವಡಾ ಪಾವ್​, ಡುಮ್ಮ ಅಂಕಲ್​ ಅಂತ ಕಿಂಡಲ್​ ಮಾಡಿದ್ಯಾಕೆ ನೆಟ್ಟಿಗರು?

    ಇನ್ನೂ ಪುಷ್ಪ ದಿ ರೂಲ್​ ಸಿನಿಮಾಗಾಗಿ ಇಷ್ಟು ದಪ್ಪ ಆಗಿದ್ದಾರೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.

    MORE
    GALLERIES