ಎಸ್ಎಸ್ ರಾಜಮೌಳಿ ಅವರ ಚಿತ್ರ 'ಆರ್ಆರ್ಆರ್' ಖ್ಯಾತಿ ರಾಮ್ ಚರಣ್ ತುಂಬಾ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಅವರು ಮರ್ಸಿಡಿಸ್ ಮೇಬ್ಯಾಕ್ GLS600 ಅನ್ನು ಹೊಂದಿದ್ದಾರೆ. ಇದರ ಹೊರತಾಗಿ, ನಟನು ತನ್ನದೇ ಆದ ಐಷಾರಾಮಿ ಖಾಸಗಿ ಜೆಟ್ ಅನ್ನು ಸಹ ಹೊಂದಿದ್ದಾರೆ. ಸಿನಿಮಾ ಪ್ರಮೋಷನ್ ಹಾಗೂ ಪ್ರವಾಸಕ್ಕೆ ತೆರಳಲು ತಮ್ಮದೇ ಜೆಟ್ ಹೊಂದಿದ್ದರು.