Allu Arjun: ರಿಲೀಸ್​ಗೂ ಮುನ್ನ ಪುಷ್ಪ 2 ಸಿನಿಮಾ 1000 ಕೋಟಿ ಕಲೆಕ್ಷನ್​!? ಥಿಯೇಟ್ರಿಕಲ್ ರೈಟ್ಸ್​ಗೆ ಎಲ್ಲಿಲ್ಲದ ಡಿಮ್ಯಾಂಡ್

ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ದೇಶದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಬಾಲಿವುಡ್ ಅಂಗಳದಲ್ಲೂ ಭಾರೀ ಸದ್ದು ಮಾಡಿದ್ದ ಪುಷ್ಪ ಸಿನಿಮಾ ಬಳಿಕ ಅಲ್ಲು ಅರ್ಜುನ್ ರೇಂಜ್ ಕೂಡ ಬದಲಾಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಪುಷ್ಪ 2 ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ರಿಲೀಸ್ಗೂ ಮುನ್ನವೇ ಭಾರೀ ಸೌಂಡ್ ಮಾಡ್ತಿದೆ.

First published:

  • 18

    Allu Arjun: ರಿಲೀಸ್​ಗೂ ಮುನ್ನ ಪುಷ್ಪ 2 ಸಿನಿಮಾ 1000 ಕೋಟಿ ಕಲೆಕ್ಷನ್​!? ಥಿಯೇಟ್ರಿಕಲ್ ರೈಟ್ಸ್​ಗೆ ಎಲ್ಲಿಲ್ಲದ ಡಿಮ್ಯಾಂಡ್

    ತೆಲುಗು ಸೂಪರ್ಸ್ಟಾರ್ ಅಲ್ಲು ಅರ್ಜುನ್ ಅವರ ಪ್ಯಾನ್-ಇಂಡಿಯಾ ಚಿತ್ರ ಪುಷ್ಪ ಅದ್ಭುತ ಯಶಸ್ಸನ್ನು ಕಂಡಿದ್ದು, ಇದೀಗ ಬನ್ನಿ ಅಭಿಮಾನಿಗಳ ಚಿತ್ತ ಸೀಕ್ವೆಲ್ ನತ್ತ ನೆಟ್ಟಿದೆ. ಈ ಸಿನಿಮಾ ವಿಶ್ವಮಟ್ಟದಲ್ಲಿ ಅಬ್ಬರಿಸಲು ರೆಡಿಯಾಗ್ತಿದೆ.

    MORE
    GALLERIES

  • 28

    Allu Arjun: ರಿಲೀಸ್​ಗೂ ಮುನ್ನ ಪುಷ್ಪ 2 ಸಿನಿಮಾ 1000 ಕೋಟಿ ಕಲೆಕ್ಷನ್​!? ಥಿಯೇಟ್ರಿಕಲ್ ರೈಟ್ಸ್​ಗೆ ಎಲ್ಲಿಲ್ಲದ ಡಿಮ್ಯಾಂಡ್

    ಪುಷ್ಪ 2 ಸಿನಿಮಾವನ್ನು ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿ. ಏಕಾಕಾಲದಲ್ಲಿ ದೇಶ-ವಿದೇಶಗಳಲ್ಲಿ ಪುಷ್ಪ 2 ಚಿತ್ರ ರಿಲೀಸ್ ಆಗಲಿದೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.

    MORE
    GALLERIES

  • 38

    Allu Arjun: ರಿಲೀಸ್​ಗೂ ಮುನ್ನ ಪುಷ್ಪ 2 ಸಿನಿಮಾ 1000 ಕೋಟಿ ಕಲೆಕ್ಷನ್​!? ಥಿಯೇಟ್ರಿಕಲ್ ರೈಟ್ಸ್​ಗೆ ಎಲ್ಲಿಲ್ಲದ ಡಿಮ್ಯಾಂಡ್

    ಸಿನಿಮಾ ಮೇಕರ್ಸ್ ಎಲ್ಲಾ ಭಾಷೆಗಳ ಥಿಯೇಟ್ರಿಕಲ್ ರೈಟ್ಸ್ ಡೀಲ್​ಗಾಗಿ ರೂ 1,000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು Siasat.com ವರದಿ ಮಾಡಿದೆ. ಪುಷ್ಪ 2 ಸಿನಿಮಾ ರಿಲೀಸ್ಗೂ ಮುನ್ನವೇ ಭರ್ಜರಿ ಹಣವನ್ನು ಕೊಳ್ಳೆ ಹೊಡೆಯುವ ಸಾಧ್ಯತೆ ಇದೆ.

    MORE
    GALLERIES

  • 48

    Allu Arjun: ರಿಲೀಸ್​ಗೂ ಮುನ್ನ ಪುಷ್ಪ 2 ಸಿನಿಮಾ 1000 ಕೋಟಿ ಕಲೆಕ್ಷನ್​!? ಥಿಯೇಟ್ರಿಕಲ್ ರೈಟ್ಸ್​ಗೆ ಎಲ್ಲಿಲ್ಲದ ಡಿಮ್ಯಾಂಡ್

    ಪುಷ್ಪ 2 ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡ್ತಿದ್ದ, ಸಿನಿಮಾವನ್ನು ಗೆಲ್ಲಿಸಲು ಭಾರೀ ಪ್ಲಾನ್ ಮಾಡಿದ್ದಾರೆ. ವಿಶ್ವದಾದ್ಯಂತ ಬನ್ನಿ ಕ್ರೇಜ್ ಕೂಡ ಹೆಚ್ಚಾಗಿದೆ. ಪುಷ್ಪ 2 ಚಿತ್ರವು SS ರಾಜಮೌಳಿಯವರ RRR ದಾಖಲೆಗಳನ್ನು ಉಡೀಸ್ ಮಾಡುವ ನಿರೀಕ್ಷೆಯಿದೆ.

    MORE
    GALLERIES

  • 58

    Allu Arjun: ರಿಲೀಸ್​ಗೂ ಮುನ್ನ ಪುಷ್ಪ 2 ಸಿನಿಮಾ 1000 ಕೋಟಿ ಕಲೆಕ್ಷನ್​!? ಥಿಯೇಟ್ರಿಕಲ್ ರೈಟ್ಸ್​ಗೆ ಎಲ್ಲಿಲ್ಲದ ಡಿಮ್ಯಾಂಡ್

    ಜೂನಿಯರ್ NTR ಹಾಗೂ ರಾಮ್ ಚರಣ್ ಸಿನಿಮಾ RRR ಥಿಯೇಟ್ರಿಕಲ್ ಹಕ್ಕುಗಳಲ್ಲಿ 900 ಕೋಟಿಗಳ ಗಳಿಸಿತು. ಇದೀಗ ಅಲ್ಲು ಅರ್ಜುನ್ ಅವರ ಪುಷ್ಪ 2 ಸಿನಿಮಾ ಥಿಯೇಟ್ರಿಕಲ್ ರೈಟ್ಸ್ ನೀಡಲು 1000 ಕೋಟಿ ಬೇಡಿಕೆ ಇಟ್ಟಿದ್ದು ಹೊಸ ದಾಖಲೆ ಬರೆಯುವ ತವಕದಲ್ಲಿದೆ.

    MORE
    GALLERIES

  • 68

    Allu Arjun: ರಿಲೀಸ್​ಗೂ ಮುನ್ನ ಪುಷ್ಪ 2 ಸಿನಿಮಾ 1000 ಕೋಟಿ ಕಲೆಕ್ಷನ್​!? ಥಿಯೇಟ್ರಿಕಲ್ ರೈಟ್ಸ್​ಗೆ ಎಲ್ಲಿಲ್ಲದ ಡಿಮ್ಯಾಂಡ್

     ಅಲ್ಲು ಅರ್ಜುನ್ ಸಿನಿಮಾ ಪುಷ್ಪ ಸೀಕ್ವೆಲ್ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬನ್ನಿ ಅಭಿನಯದ ಪುಷ್ಪ 2 ಚಿತ್ರದ ಶೂಟಿಂಗ್ ಇನ್ನೂ ಪೂರ್ಣಗೊಂಡಿಲ್ಲ. ಆದರೆ ಬನ್ನಿ ಅಭಿಮಾನಿಗಳು ಈ ಚಿತ್ರದ ಅಪ್ಡೇಟ್​ಗಾಗಿ ಕಾಯುತ್ತಿದ್ದಾರೆ. ಚಿತ್ರದಲ್ಲಿ ಸ್ಟಾರ್ ನಟ-ನಟಿಯರು ಅಭಿನಯಿಸುತ್ತಿದ್ದಾರೆ.

    MORE
    GALLERIES

  • 78

    Allu Arjun: ರಿಲೀಸ್​ಗೂ ಮುನ್ನ ಪುಷ್ಪ 2 ಸಿನಿಮಾ 1000 ಕೋಟಿ ಕಲೆಕ್ಷನ್​!? ಥಿಯೇಟ್ರಿಕಲ್ ರೈಟ್ಸ್​ಗೆ ಎಲ್ಲಿಲ್ಲದ ಡಿಮ್ಯಾಂಡ್

    ಅಲ್ಲು ಅರ್ಜುನ್ ಸದ್ಯ ಪುಷ್ಪ 2 ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ನಿರ್ದೇಶಕ ಸುಕುಮಾರ್ ತಡ ಮಾಡದೇ ಬೇಗ ಬೇಗ ಶೂಟಿಂಗ್ ಕಂಪ್ಲೀಟ್ ಮಾಡುವ ಆತುರದಲ್ಲಿದ್ದಾರೆ. ಅಲ್ಲು ಅರ್ಜುನ್​ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ .

    MORE
    GALLERIES

  • 88

    Allu Arjun: ರಿಲೀಸ್​ಗೂ ಮುನ್ನ ಪುಷ್ಪ 2 ಸಿನಿಮಾ 1000 ಕೋಟಿ ಕಲೆಕ್ಷನ್​!? ಥಿಯೇಟ್ರಿಕಲ್ ರೈಟ್ಸ್​ಗೆ ಎಲ್ಲಿಲ್ಲದ ಡಿಮ್ಯಾಂಡ್

    ಸಾಯಿ ಪಲ್ಲವಿ 10 ನಿಮಿಷಗಳ ಪಾತ್ರದಲ್ಲಿ ಮಿಂಚಲಿದ್ದಾರೆ. ಸಾಯಿ ಪಲ್ಲವಿ ಕಥೆಗೆ ತಿರುವು ನೀಡುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬುಡಕಟ್ಟು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    MORE
    GALLERIES