Samantha-Rashmika: ಪುಷ್ಪರಾಜ್‌ಗೆ ಸ್ಯಾಮ್, ಶ್ರೀವಲ್ಲಿಯಿಂದ ಶುಭಾಶಯ! ನಟಿಯರ ಹಾರೈಕೆಗೆ ಅಲ್ಲು ಅರ್ಜುನ್ ಲವ್ಲಿ ರಿಪ್ಲೈ

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 41ನೇ ವರ್ಷಕ್ಕೆ ಕಾಲಿಟ್ಟ ಬನ್ನಿಗೆ ಅನೇಕ ನಟ-ನಟಿಯರು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

First published:

  • 17

    Samantha-Rashmika: ಪುಷ್ಪರಾಜ್‌ಗೆ ಸ್ಯಾಮ್, ಶ್ರೀವಲ್ಲಿಯಿಂದ ಶುಭಾಶಯ! ನಟಿಯರ ಹಾರೈಕೆಗೆ ಅಲ್ಲು ಅರ್ಜುನ್ ಲವ್ಲಿ ರಿಪ್ಲೈ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಲ್ಲು ಅರ್ಜುನ್ ಫೋಟೋ ಹಾಕಿಕೊಂಡು ಶುಭಕೋರಿದ್ದಾರೆ. ನನ್ನ ಪುಷ್ಪರಾಜ್​ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ರಶ್ಮಿಕಾ ಬರೆದಿದ್ದಾರೆ.

    MORE
    GALLERIES

  • 27

    Samantha-Rashmika: ಪುಷ್ಪರಾಜ್‌ಗೆ ಸ್ಯಾಮ್, ಶ್ರೀವಲ್ಲಿಯಿಂದ ಶುಭಾಶಯ! ನಟಿಯರ ಹಾರೈಕೆಗೆ ಅಲ್ಲು ಅರ್ಜುನ್ ಲವ್ಲಿ ರಿಪ್ಲೈ

    ನಿಮ್ಮನ್ನು ಪುಷ್ಪ 2 ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ನೋಡಲು ಇಡೀ ಜಗತ್ತು ಕಾಯುತ್ತಿದೆ ಎಂದು ರಶ್ಮಿಕಾ ಮಂದಣ್ಣ ಬರೆದಿದ್ದಾರೆ. ರಶ್ಮಿಕಾ ವಿಶ್ ನೋಡಿದ ಬನ್ನಿ ಅಭಿಮಾನಿಗಳು ಕೂಡ ಶ್ರೀವಲ್ಲಿಯನ್ನು ಮೆಚ್ಚಿಕೊಂಡಿದ್ದಾರೆ.

    MORE
    GALLERIES

  • 37

    Samantha-Rashmika: ಪುಷ್ಪರಾಜ್‌ಗೆ ಸ್ಯಾಮ್, ಶ್ರೀವಲ್ಲಿಯಿಂದ ಶುಭಾಶಯ! ನಟಿಯರ ಹಾರೈಕೆಗೆ ಅಲ್ಲು ಅರ್ಜುನ್ ಲವ್ಲಿ ರಿಪ್ಲೈ

    ರಶ್ಮಿಕಾ ಶುಭಾಶಯವನ್ನು ನೋಡಿದ ನಂತರ, ಅಲ್ಲು ಅರ್ಜುನ್ ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್​ನಲ್ಲಿ ಫೋಟೋವನ್ನು ಮತ್ತೆ ಹಂಚಿಕೊಂಡಿದ್ದಾರೆ. ಬ್ಲ್ಯಾಕ್ ಕಲರ್ ಹಾರ್ಟ್ ಇಮೋಜಿಯೊಂದಿಗೆ ತುಂಬಾ ಧನ್ಯವಾದಗಳು ನನ್ನ ಶ್ರೀವಲ್ಲಿ ಎಂದು ಬರೆದಿದ್ದಾರೆ.

    MORE
    GALLERIES

  • 47

    Samantha-Rashmika: ಪುಷ್ಪರಾಜ್‌ಗೆ ಸ್ಯಾಮ್, ಶ್ರೀವಲ್ಲಿಯಿಂದ ಶುಭಾಶಯ! ನಟಿಯರ ಹಾರೈಕೆಗೆ ಅಲ್ಲು ಅರ್ಜುನ್ ಲವ್ಲಿ ರಿಪ್ಲೈ

    ರಶ್ಮಿಕಾ ಅಷ್ಟೇ ಅಲ್ಲ ನಟಿ ಸಮಂತಾ ರುತ್ ಪ್ರಭು ಕೂಡ ಅಲ್ಲು ಅರ್ಜುನ್​ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಪುಷ್ಪ 2 ಸಿನಿಮಾ ಪೋಸ್ಟರ್ ಹಂಚಿಕೊಂಡ ನಟಿ ಸಮಂತಾ, ಅಲ್ಲು ಅರ್ಜುನ್ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಬರೆದಿದ್ದಾರೆ.

    MORE
    GALLERIES

  • 57

    Samantha-Rashmika: ಪುಷ್ಪರಾಜ್‌ಗೆ ಸ್ಯಾಮ್, ಶ್ರೀವಲ್ಲಿಯಿಂದ ಶುಭಾಶಯ! ನಟಿಯರ ಹಾರೈಕೆಗೆ ಅಲ್ಲು ಅರ್ಜುನ್ ಲವ್ಲಿ ರಿಪ್ಲೈ

    ನಿಮ್ಮಂತೆ ನನಗೆ ಸ್ಫೂರ್ತಿ ನೀಡುವವರು ಕಡಿಮೆ. ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಶಕ್ತಿ ನೀಡಲಿ ಎಂದು ಸಮಂತಾ ಬರೆದಿದ್ದಾರೆ. ತಕ್ಷಣ ಅಲ್ಲು ಅರ್ಜುನ್ ಕೂಡ  ನಟಿ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. "ತುಂಬಾ ಧನ್ಯವಾದಗಳು ನನ್ನ ಪ್ರೀತಿಯ ಸ್ಯಾಮ್ ಎಂದು ಬನ್ನಿ ಬರೆದುಕೊಂಡಿದ್ದಾರೆ.

    MORE
    GALLERIES

  • 67

    Samantha-Rashmika: ಪುಷ್ಪರಾಜ್‌ಗೆ ಸ್ಯಾಮ್, ಶ್ರೀವಲ್ಲಿಯಿಂದ ಶುಭಾಶಯ! ನಟಿಯರ ಹಾರೈಕೆಗೆ ಅಲ್ಲು ಅರ್ಜುನ್ ಲವ್ಲಿ ರಿಪ್ಲೈ

    ಇದೀಗ ಅಲ್ಲು ಅರ್ಜುನ್ ಪುಷ್ಪ ದಿ ರೂಲ್ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲು ಅರ್ಜುನ್ ಜನ್ಮದಿನದ ಹಿನ್ನೆಲೆ, ಪುಷ್ಪ 2 ಸಿನಿಮಾ ತಂಡ ಹೊಸ ವಿಡಿಯೋ ರಿಲೀಸ್​ ಮಾಡಿದ್ದು, ಅಲ್ಲು ಅಭಿಮಾನಿಗಳಿಗೆ ಗಿಫ್ಟ್ ಆಗಿ ನೀಡಿದೆ. ಪುಷ್ಪ ಡೈಲಾಗ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

    MORE
    GALLERIES

  • 77

    Samantha-Rashmika: ಪುಷ್ಪರಾಜ್‌ಗೆ ಸ್ಯಾಮ್, ಶ್ರೀವಲ್ಲಿಯಿಂದ ಶುಭಾಶಯ! ನಟಿಯರ ಹಾರೈಕೆಗೆ ಅಲ್ಲು ಅರ್ಜುನ್ ಲವ್ಲಿ ರಿಪ್ಲೈ

    ಮತ್ತೊಂದೆಡೆ ಅಲ್ಲು ಅರ್ಜುನ್ ಪುಷ್ಪ ಸಿನಿಮಾದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವಿ ಅವತಾರದಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್, ಕೈಯಲ್ಲಿ ಗನ್ ಹಿಡಿದುಕೊಂಡಿದ್ದಾರೆ. ಹಿಂದೆಂದೂ ಕಾಣದ ಗೆಟಪ್​ನಲ್ಲಿ ಅಲ್ಲು ಅರ್ಜುನ್ ಕಂಡ ಅಭಿಮಾನಿಗಳು ಪುಷ್ಪ ಸಿನಿಮಾ ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ.

    MORE
    GALLERIES