ವೇಣು ಶ್ರೀರಾಮ್ ಅವರ ಬಹು ನಿರೀಕ್ಷಿತ ಪ್ರಾಜೆಕ್ಟ್ 'ಐಕಾನ್' ನಿಂದ 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ಹೊರನಡೆದಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ. ಬನ್ನಿ ಆರಂಭದಲ್ಲಿ ಚಿತ್ರದ ಬಗ್ಗೆ ಉತ್ಸಾಹರಾಗಿದ್ರು. ಇದೀಗ ಅವರೇ ಈ ಪ್ರಾಜೆಕ್ಟ್ನಿಂದ ಏಕೆ ಹೊರ ಬಂದಿದ್ದಾರೆ ಎನ್ನುವ ಕಾರಣ ರಿವಿಲ್ ಆಗಿಲ್ಲ..