Pushpa: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಪುಷ್ಪ' ಪ್ರದರ್ಶನ; ವಿದೇಶದಲ್ಲೂ ಅಲ್ಲು ಅರ್ಜುನ್​ ಹವಾ!

ರಷ್ಯಾದ ಮಾಸ್ಕೋದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪುಷ್ಪಾ ಪ್ರದರ್ಶನಗೊಳ್ಳಲಿದೆ. ಅಂತಾರಾಷ್ಟ್ರೀಯ ಹಿಟ್ ಗಳ ಲಿಸ್ಟ್ ನಲ್ಲಿ ಪುಷ್ಪಾ ಚಿತ್ರ ಸೇರಿದೆ.

First published: