Niharika Marriage: ನಿಹಾರಿಕಾ ಮದುವೆಗೆ ಕುಟುಂಬದೊಂದಿಗೆ ಪ್ರೈವೇಟ್​ ಜೆಟ್​ನಲ್ಲಿ ಉದಯಪುರಕ್ಕೆ ಹಾರಿದ ಅಲ್ಲು ಅರ್ಜುನ್​..!

Allu Arjun family at Niharika Konidela Wedding: ಮೆಗಾ ಕುಟುಂಬದ ಮಗಳು​ ನಿಹಾರಿಕಾ ಕೋಣಿದೇಲ ಹಾಗೂ ಚೈತನ್ಯ ಜೊನ್ನಲಗಡ್ಡ ವಿವಾಹ ನಾಳೆ ನಡೆಯಲಿದೆ. ಈಗಾಗಲೇ ವಧು ಹಾಗೂ ವರನ ಕುಟುಂಬ ಸೇರಿದಂತೆ ಸಂಬಂಧಿಕರೂ ಉದಯಪುರ ಸೇರಿಕೊಂಡಿದ್ದಾರೆ. ಅಲ್ಲು ಅರ್ಜುನ್​ ಸಹ ತಮ್ಮ ಕುಟುಂಬದೊಂದಿಗೆ ಉದಯಪುರಕ್ಕೆ ಹೋಗಿದ್ದಾರೆ. (ಚಿತ್ರಗಳು ಕೃಪೆ: ಅಲ್ಲು ಅರ್ಜುನ್​ ಇನ್​ಸ್ಟಾಗ್ರಾಂ ಖಾತೆ)

First published: