Allu Arjun: ಪುಷ್ಪಾ ಸ್ಟಾರ್​ಗೆ ಬಂತು ಹಾಲಿವುಡ್ ಆಫರ್, ಇಂಗ್ಲಿಷ್ ಸಿನಿಮಾ ಮಾಡ್ತಾರಾ ಅಲ್ಲು ಅರ್ಜುನ್?

ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಅಲ್ಲು ಅರ್ಜುನ್ ದೇಶ ವಿದೇಶಗಳಲ್ಲಿ ಕ್ರೇಜ್ ಹೆಚ್ಚಿಸಿದ್ದಾರೆ. ಇತ್ತೀಚೆಗಷ್ಟೇ ನ್ಯೂಯಾರ್ಕ್ ಗೆ ಬಂದಿದ್ದ ಅಲ್ಲು ಅರ್ಜುನ್​ಗೆ ಹಾಲಿವುಡ್​ನ ಖ್ಯಾತ ನಿರ್ದೇಶಕರಿಂದ ಸಿನಿಮಾ ಆಫರ್ ಬಂದಿದೆ ಎಂದು ವರದಿಯಾಗಿದೆ.

First published: