Allu Arjun: ಹೈದರಾಬಾದ್​ನಲ್ಲಿ ಗ್ರ್ಯಾಂಡ್ ಸ್ಟುಡಿಯೋ ನಿರ್ಮಿಸಿದ ಅಲ್ಲು! ವಿಶೇಷತೆಗಳೇನು ಗೊತ್ತಾ?

ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರು ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಇದು ಅಲ್ಲು ಅರ್ಜುನ್ ಗೆ ದೇಶ ವಿದೇಶಗಳಲ್ಲಿ ಕ್ರೇಜ್ ಹೆಚ್ಚಿಸಿದೆ. ಆದರೆ ಇತ್ತೀಚಿನ ಮಾತು ಏನೆಂದರೆ ಅಲ್ಲು ಅರ್ಜುನ್ ಗಂಡಿಪೇಟೆಯಲ್ಲಿ ಅಲ್ಲು ಸ್ಟುಡಿಯೋವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.

First published: