Pushpa 2 Movie: ಪುಷ್ಪ 2ನಲ್ಲಿ ಹೇಗಿರುತ್ತೆ ಅಲ್ಲು ಅರ್ಜುನ್ ಲುಕ್? ಪುಷ್ಪರಾಜ್ ಫುಲ್ ಚೇಂಜ್!

ಅಲ್ಲು ಅರ್ಜುನ್ ಅಭಿಮಾನಿಗಳು ಪುಷ್ಪ 2 ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಪುಷ್ಪಾ ಮೊದಲ ಭಾಗವು ದೊಡ್ಡ ಯಶಸ್ಸು ಕಂಡಿದ್ದು, ಪುಷ್ಪ 2 ಚಿತ್ರಕ್ಕಾಗಿ ಸುಕುಮಾರ್ ಕೂಡ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಪುಪ್ಪ 2ನಲ್ಲಿ ಅಲ್ಲು ಅರ್ಜುನ್ ಲುಕ್ ಹೇಗಿರುತ್ತೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ. ಇದೀಗ ಪುಷ್ಪ 2 ಚಿತ್ರದಲ್ಲಿ ಬನ್ನಿ ಲುಕ್ಗೆ ಸಂಬಂಧಿಸಿದ ಫೋಟೋ ವೈರಲ್ ಆಗುತ್ತಿದೆ.

First published: