Allu Arjun: ಇನ್​ಸ್ಟಾಗ್ರಾಮ್​ನಲ್ಲಿ ಅಲ್ಲು ಅರ್ಜುನ್ ಪ್ರೈವೇಟ್ ಅಕೌಂಟ್! ಯಾರೆಲ್ಲಾ ಫಾಲೋ ಮಾಡ್ತಿದ್ದಾರೆ?

ಬಾಲಿವುಡ್, ಟಾಲಿವುಡ್ ಸೇರಿದಂತೆ ಅನೇಕ ನಟರು ಇನ್​ಸ್ಟಾಗ್ರಾಮ್​ನಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ನಟ-ನಟಿಯರು ಹೆಚ್ಚಾಗಿ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳನ್ನು ಸಂಪರ್ಕಿಸುತ್ತಾರೆ. ಇದೀಗ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಇನ್​ಸ್ಟಾಗ್ರಾಮ್​ನಲ್ಲಿ ಪ್ರೈವೇಟ್ ಅಕೌಂಟ್ ಹೊಂದಿರುವ ಸುದ್ದಿ ಹೊರಬಿದ್ದಿದೆ.

First published:

  • 17

    Allu Arjun: ಇನ್​ಸ್ಟಾಗ್ರಾಮ್​ನಲ್ಲಿ ಅಲ್ಲು ಅರ್ಜುನ್ ಪ್ರೈವೇಟ್ ಅಕೌಂಟ್! ಯಾರೆಲ್ಲಾ ಫಾಲೋ ಮಾಡ್ತಿದ್ದಾರೆ?

    ಇನ್​ಸ್ಟಾಗ್ರಾಮ್​ನಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಅಲ್ಲು ಅರ್ಜುನ್, ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ತಾರೆ. ಇದೀಗ ಪ್ರೈವೇಟ್ ಅಕೌಂಟ್ ಮೂಲಕ ತಮ್ಮ ವೈಯಕ್ತಿಕ ವಿಚಾರವನ್ನು ಕೆಲ ಮಂದಿಗಳ ಜೊತೆ ಮಾತ್ರ ಹಂಚಿಕೊಳ್ಳುತ್ತಿದ್ದಾರೆ.

    MORE
    GALLERIES

  • 27

    Allu Arjun: ಇನ್​ಸ್ಟಾಗ್ರಾಮ್​ನಲ್ಲಿ ಅಲ್ಲು ಅರ್ಜುನ್ ಪ್ರೈವೇಟ್ ಅಕೌಂಟ್! ಯಾರೆಲ್ಲಾ ಫಾಲೋ ಮಾಡ್ತಿದ್ದಾರೆ?

    ಅಲ್ಲು ಅರ್ಜುನ್ ಅವರ ದೃಢೀಕೃತ Instagram ಖಾತೆಯಲ್ಲಿ 20 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಆದರೆ ನಟ ಅಲ್ಲು ಅರ್ಜುನ್ ಪ್ರೈವೇಟ್ ಅಕೌಂಟ್ ಹೊಂದಿರುವ ವಿಚಾರ ಅನೇಕರಿಗೆ ತಿಳಿದಿಲ್ಲ. ಬನ್ನಿ ಪ್ರೈವೇಟ್ ಅಕೌಂಟ್​ನಲ್ಲಿ ಯಾರೆಲ್ಲಾ ಫಾಲೋವರ್ಸ್ ಇದ್ದಾರೆ.

    MORE
    GALLERIES

  • 37

    Allu Arjun: ಇನ್​ಸ್ಟಾಗ್ರಾಮ್​ನಲ್ಲಿ ಅಲ್ಲು ಅರ್ಜುನ್ ಪ್ರೈವೇಟ್ ಅಕೌಂಟ್! ಯಾರೆಲ್ಲಾ ಫಾಲೋ ಮಾಡ್ತಿದ್ದಾರೆ?

    ಐಕಾನ್ ಸ್ಟಾರ್ ಇನ್​ಸ್ಟಾಗ್ರಾಮ್​ನಲ್ಲಿ ಇತ್ತೀಚಿಗೆ ವೈಯಕ್ತಿಕ ಖಾತೆಯನ್ನು ಸಹ ತೆರೆದಿದ್ದಾರೆ. ಅಲ್ಲು ಅರ್ಜುನ್ ತಮ್ಮ ಅಧಿಕೃತ ಖಾತೆಯಲ್ಲಿ ಇದುವರೆಗೆ ಕೇವಲ 500ಕ್ಕೂ ಹೆಚ್ಚು ಪೋಸ್ಟ್​ಗಳನ್ನು ಹಾಕಿದ್ದಾರೆ.

    MORE
    GALLERIES

  • 47

    Allu Arjun: ಇನ್​ಸ್ಟಾಗ್ರಾಮ್​ನಲ್ಲಿ ಅಲ್ಲು ಅರ್ಜುನ್ ಪ್ರೈವೇಟ್ ಅಕೌಂಟ್! ಯಾರೆಲ್ಲಾ ಫಾಲೋ ಮಾಡ್ತಿದ್ದಾರೆ?

    ಕೆಲ ವಿಚಾರಗಳನ್ನು ಆಪ್ತರ ಬಳಿ ಮಾತ್ರ ಹಂಚಿಕೊಳ್ಳಲು ಅಲ್ಲು ಅರ್ಜುನ್ ಪ್ರೈವೇಟ್ ಅಕೌಂಟ್ ತೆರೆದಿದ್ದಾರೆ. ಇದೀಗ ಬನ್ನಿ ಪ್ರೈವೇಟ್ ಅಕೌಂಟ್​ನನ್ನು ಕೆಲ ನೆಟ್ಟಿಗರು ಕಂಡು ಹಿಡಿದ್ದಾರೆ. ಫಾಲೋರ್ವಸ್ ನೋಡಿದ ಫ್ಯಾನ್ಸ್, ಇದು ಪಕ್ಕಾ ಅಲ್ಲು ಅರ್ಜುನ್ ಪ್ರೈವೇಟ್ ಅಕೌಂಟ್ ಎನ್ನುತ್ತಿದ್ದಾರೆ.

    MORE
    GALLERIES

  • 57

    Allu Arjun: ಇನ್​ಸ್ಟಾಗ್ರಾಮ್​ನಲ್ಲಿ ಅಲ್ಲು ಅರ್ಜುನ್ ಪ್ರೈವೇಟ್ ಅಕೌಂಟ್! ಯಾರೆಲ್ಲಾ ಫಾಲೋ ಮಾಡ್ತಿದ್ದಾರೆ?

    ಸೌತ್ ಸಿನಿಮಾ ನಟಿಯರಾದ, ಸಮಂತಾ ರುತ್ ಪ್ರಭು, ಲಕ್ಷ್ಮಿ ಮಂಜು, ಹನ್ಸಿಕಾ ಮೋಟ್ವಾನಿ ಹಾಗೂ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ರೆಡ್ಡಿ, ಅಲ್ಲು ಅರ್ಜುನ್ ಪ್ರೈವೇಟ್ ಅಕೌಂಟ್ ಫಾಲೋ ಮಾಡ್ತಿದ್ದಾರೆ.

    MORE
    GALLERIES

  • 67

    Allu Arjun: ಇನ್​ಸ್ಟಾಗ್ರಾಮ್​ನಲ್ಲಿ ಅಲ್ಲು ಅರ್ಜುನ್ ಪ್ರೈವೇಟ್ ಅಕೌಂಟ್! ಯಾರೆಲ್ಲಾ ಫಾಲೋ ಮಾಡ್ತಿದ್ದಾರೆ?

    ಈ ಖಾತೆಯಲ್ಲಿ ಅಲ್ಲು ಅರ್ಜುನ್ ಅವರು ತನಗೆ ಇಷ್ಟವಾದ ಪೋಸ್ಟ್​ಗಳನ್ನು ಸೆಲೆಬ್ರಿಟಿ ಎನ್ನುವ ಸ್ಥಾನಮಾನದ ಕಟ್ಟುಪಾಡುಗಳಿಲ್ಲದೆ ಪೋಸ್ಟ್ ಮಾಡುತ್ತಾರೆ ಎಂದು ಹೇಳಲಾಗ್ತಿದೆ. ಬನ್ನಿ ಪ್ರೈವೇಟ್ ಅಕೌಂಟ್​ನನ್ನು  448 ಮಂದಿ ಫಾಲೋ ಮಾಡುತ್ತಿದ್ದಾರೆ.

    MORE
    GALLERIES

  • 77

    Allu Arjun: ಇನ್​ಸ್ಟಾಗ್ರಾಮ್​ನಲ್ಲಿ ಅಲ್ಲು ಅರ್ಜುನ್ ಪ್ರೈವೇಟ್ ಅಕೌಂಟ್! ಯಾರೆಲ್ಲಾ ಫಾಲೋ ಮಾಡ್ತಿದ್ದಾರೆ?

    ಅಲ್ಲು ಅರ್ಜುನ್ ಮಾತ್ರವಲ್ಲ ಅನೇಕ ನಟ-ನಟಿಯರು ಪ್ರೈವೇಟ್ ಅಕೌಂಟ್ ಹೊಂದಿದ್ದಾರೆ. ಬಾಲಿವುಡ್ ತಾರೆಯರು ತಮ್ಮ ಆಪ್ತರೊಂದಿಗೆ ಚಾಟ್ ಮಾಡಲು ಪಬ್ಲಿಕ್ ಇನ್​ಸ್ಟಾಗ್ರಾಮ್ ಅಕೌಂಟ್​ನೊಂದಿಗೆ ಖಾಸಗಿ ಖಾತೆಗಳನ್ನು ಹೊಂದಿದ್ದಾರೆ.

    MORE
    GALLERIES