ಸಮಂತಾ ರುತ್ ಪ್ರಭು ಅವರ ಬಹು ನಿರೀಕ್ಷಿತ ಸಿನಿಮಾ ಶಾಕುಂತಲಂ ರಿಲೀಸ್ ಆಗಿದ್ದು, ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾ ಬಗ್ಗೆ ಪಾಸಿಟಿವ್ ಕಮೆಂಟ್ ಮಾಡಿದ್ದಾರೆ. ಶಾಕುಂತಲಂ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ಮಗಳು ಕೂಡ ಅಭಿನಯಿಸಿದ್ದಾರೆ. ಈ ಬಗ್ಗೆ ಅಲ್ಲು ಅರ್ಜುನ್ ಏನ್ ಹೇಳಿದ್ದಾರೆ?
ಶಾಕುಂತಲೆಯಾಗಿ ಸಮಂತಾ ಅಭಿಮಾನಿಗಳಿಗೆ ಇಷ್ಟವಾಗಿದ್ದಾರೆ. ಇದೇ ಮೊದಲ ಬಾರಿಗೆ ಪೌರಾಣಿಕ ಹಿನ್ನೆಲೆ ಸಿನಿಮಾದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಇಂದು (ಏ.14) ಸಿನಿಮಾ ರಿಲೀಸ್ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.
2/ 9
ಶಾಕುಂತಲಂ ಸಿನಿಮಾ ಮೂಲಕ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಕೂಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಬಾಲ ನಟಿಯಲ್ಲಿ ಬಣ್ಣ ಹಚ್ಚಿದ ಅರ್ಹಾ ಅಭಿಮಾನಯಕ್ಕೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
3/ 9
ಚಿತ್ರದಲ್ಲಿ ಭರತು ಪಾತ್ರದಲ್ಲಿ ಅಲ್ಲು ಅರ್ಹಾ ಕಾಣಿಸಿಕೊಂಡಿದ್ದಾರೆ. ಸಂಭಾಷಣೆಯೊಂದಿಗೆ ಕ್ಲೈಮ್ಯಾಕ್ನಲ್ಲಿ ಅಲ್ಲು ಅರ್ಹ ಸ್ಕ್ರೀನ್ ಮೇಲೆ ಮೋಡಿ ಮಾಡಿದ್ದಾರೆ. ಅದರಲ್ಲೂ ಆಕೆಯ ಡೈಲಾಗ್ ಡೆಲಿವರಿ ಹೈಲೈಟ್ ಆಗಿದೆ.
4/ 9
ಮಗಳು ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಾಕುಂತಲಂ ಸಿನಿಮಾಗೆ ನಟ ಅಲ್ಲು ಅರ್ಜುನ್ ಶುಭಕೋರಿದ್ದಾರೆ. ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಶುಭ ಹಾರೈಸಿದ್ದಾರೆ.
5/ 9
ಟ್ವೀಟ್ ಮಾಡಿದ ಅಲ್ಲು ಅರ್ಜುನ್, ಗುಣಶೇಖರ್ ಗಾರು, ನೀಲಿಮಾ ಗುಣ ಮತ್ತು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಈ ಮಹಾಕಾವ್ಯದ ಯೋಜನೆಗೆ ನನ್ನ ಶುಭಾಶಯಗಳು ಎಂದು ಬರೆದಿದ್ದಾರೆ.
6/ 9
ಮೈ ಲವ್ಲಿ ಲೇಡಿ ಸಮಂತಾ ರುತ್ ಪ್ರಭು ಅವರಿಗೆ ನನ್ನ ಹಾರ್ದಿಕ ಶುಭಾಶಯಗಳು. ನನ್ನ ಸಹೋದರ ದೇವ್ ಮೋಹನ್ ಮತ್ತು ಇಡೀ ತಂಡಕ್ಕೆ ಶುಭವಾಗಲಿ ಎಂದಿದ್ದಾರೆ.
7/ 9
ಅಲ್ಲು ಅರ್ಹಾ ಪಾತ್ರ ನಿಮಗೆಲ್ಲಾ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ. ಅರ್ಹಾಳನ್ನು ತೆರೆಯ ಮೇಲೆ ಪರಿಚಯಿಸಿದ್ದಕ್ಕಾಗಿ ಮತ್ತು ಅವಳನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಕ್ಕಾಗಿ ಗುಣ ಗಾರು ಅವರಿಗೆ ವಿಶೇಷ ಧನ್ಯವಾದಗಳು ಎಂದು ಅಲ್ಲು ಅರ್ಜುನ್ ಬರೆದಿದ್ದಾರೆ.
8/ 9
ಈ ಮಧುರ ಕ್ಷಣ ನನ್ನ ಜೀವನದಲ್ಲಿ ನೆನಪಿನಲ್ಲಿ ಉಳಿಯುತ್ತದೆ. ಎಂದು ಚಿತ್ರ ಬಿಡುಗಡೆಗೆ ಕೆಲವೇ ಗಂಟೆಗಳ ಮೊದಲು ಅಲ್ಲು ಅರ್ಜುನ್ ಸಿನಿಮಾ ತಂಡಕ್ಕೆ ಹೃತ್ಪೂರ್ವಕ ಶುಭಾಶಯ ತಿಳಿಸಿದ್ದಾರೆ. ಅಲ್ಲು ಅರ್ಜುನ್ ಸೇರಿದಂತೆ ಅನೇಕ ಟಾಲಿವುಡ್ ಮಂದಿ ಸಿನಿಮಾಗೆ ಶುಭಕೋರಿದ್ರು.
9/ 9
ಶಾಕುಂತಲಂ ಒಂದು ಮಹಾಕಾವ್ಯ ಪೌರಾಣಿಕ ಪ್ರಣಯವಾಗಿದ್ದು, ದೇವ್ ಮೋಹನ್, ಅದಿತಿ ಬಾಲನ್ ಮತ್ತು ಮಧು ಬಹುತಾರಾಗಣದ ಈ ಸಿನಿಮಾವನ್ನು ಗುಣಶೇಖರನ್ ನಿರ್ದೇಶಿಸಿದ್ದಾರೆ. ಸಿನಿಮಾಗೆ ರಿಲೀಸ್ ಬಳಿಕ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.