Allu Arjun: ಅಭಿಮಾನಿಗಾಗಿ ಮಿಡಿಯಿತು ಅಲ್ಲು ಅರ್ಜುನ್ ಹೃದಯ; ಆರ್ಥಿಕ ನೆರವು ನೀಡಿದ ಬನ್ನಿಗೆ ಕುಟುಂಬಸ್ಥರ ನಮನ

Allu Arjun: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಹೃದಯ ಅಭಿಮಾನಿಗಳಿಗಾಗಿ ಮಿಡಿದಿದೆ. ಕಷ್ಟದಲ್ಲಿರುವ ತಮ್ಮ ಅಭಿಮಾನಿಗೆ ನೆರವಾಗಿದ್ದಾರೆ. ನಟನ ಆರ್ಥಿಕ ನೆರವು ಅಭಿಮಾನಿ ಕುಟುಂಬದಲ್ಲಿ ಸಂತಸ ಮೂಡಿಸಿದೆ.

First published:

  • 18

    Allu Arjun: ಅಭಿಮಾನಿಗಾಗಿ ಮಿಡಿಯಿತು ಅಲ್ಲು ಅರ್ಜುನ್ ಹೃದಯ; ಆರ್ಥಿಕ ನೆರವು ನೀಡಿದ ಬನ್ನಿಗೆ ಕುಟುಂಬಸ್ಥರ ನಮನ

    ನಟ-ನಟಿಯರು ಅನೇಕ ಬಾರಿ ಅಭಿಮಾನಿಗಳನ್ನು ಸಹಾಯಕ್ಕೆ ಬಂದಿದ್ದಾರೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿಮಾನಿಯೊಬ್ಬರ ಮನೆಯ ಕಷ್ಟಕ್ಕೆ ಸಹಾಯ ಮಾಡಿದ್ದಾರೆ.

    MORE
    GALLERIES

  • 28

    Allu Arjun: ಅಭಿಮಾನಿಗಾಗಿ ಮಿಡಿಯಿತು ಅಲ್ಲು ಅರ್ಜುನ್ ಹೃದಯ; ಆರ್ಥಿಕ ನೆರವು ನೀಡಿದ ಬನ್ನಿಗೆ ಕುಟುಂಬಸ್ಥರ ನಮನ

    ಅಲ್ಲು ಅರ್ಜುನ್ ಅಭಿಮಾನಿ ಅರ್ಜುನ್ ಕುಮಾರ್ ತಂದೆ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ 2 ಲಕ್ಷ ಹಣ ಖರ್ಚು ಮಾಡಲು ಕುಟುಂಸ್ಥರು ಪರದಾಡುತ್ತಿದ್ರು. ಈ ವಿಚಾರವನ್ನು ಅಲ್ಲು ಅರ್ಜುನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರು.

    MORE
    GALLERIES

  • 38

    Allu Arjun: ಅಭಿಮಾನಿಗಾಗಿ ಮಿಡಿಯಿತು ಅಲ್ಲು ಅರ್ಜುನ್ ಹೃದಯ; ಆರ್ಥಿಕ ನೆರವು ನೀಡಿದ ಬನ್ನಿಗೆ ಕುಟುಂಬಸ್ಥರ ನಮನ

    ಅವರ ಕ್ಲಬ್​ನ  ಸದಸ್ಯರೊಬ್ಬರು ಹಣಕಾಸಿನ ತೊಂದರೆಯಲ್ಲಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಈ ವಿಷಯ ಅಲ್ಲು ಅರ್ಜುನ್ಗೆ ತಲುಪುತ್ತಿದ್ದಂತೆ ಚಿಕಿತ್ಸೆ ವೆಚ್ಚವನ್ನು ನಾನೇ ಭರಿಸುತ್ತೇನೆಂದು ತಿಳಿಸಿ, ಎಷ್ಟು ಖರ್ಚಾಗುತ್ತದೆ ಎಂಬುದನ್ನು ತಿಳಿಸಿ ಎಂದಿದ್ದಾರೆ.

    MORE
    GALLERIES

  • 48

    Allu Arjun: ಅಭಿಮಾನಿಗಾಗಿ ಮಿಡಿಯಿತು ಅಲ್ಲು ಅರ್ಜುನ್ ಹೃದಯ; ಆರ್ಥಿಕ ನೆರವು ನೀಡಿದ ಬನ್ನಿಗೆ ಕುಟುಂಬಸ್ಥರ ನಮನ

    ತನಗೆ ಸಹಾಯ ಹಸ್ತ ಚಾಚಿದ ನನ್ನ ನಾಯಕ ಅಲ್ಲು ಅರ್ಜುನ್ ಅವರಿಗೆ ಅವರ ಅಭಿಮಾನಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲು ಅರ್ಜುನ್ ಅವರ ಸಹಾಯಕ್ಕಾಗಿ ನಾನು ವೈಯಕ್ತಿಕವಾಗಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 58

    Allu Arjun: ಅಭಿಮಾನಿಗಾಗಿ ಮಿಡಿಯಿತು ಅಲ್ಲು ಅರ್ಜುನ್ ಹೃದಯ; ಆರ್ಥಿಕ ನೆರವು ನೀಡಿದ ಬನ್ನಿಗೆ ಕುಟುಂಬಸ್ಥರ ನಮನ

    ಅಭಿಮಾನಿಗಳ ಕುಟುಂಬ ಸಂಕಷ್ಟದಲ್ಲಿದೆ ಎಂದು ತಿಳಿದಾಗ ಪ್ರತಿಕ್ರಿಯಿಸಿ ಸಹಾಯ ಮಾಡಿದ ಅಲ್ಲು ಅರ್ಜುನ್ ಅವರನ್ನು ನೆಟ್ಟಿಗರು ಹೊಗಳುತ್ತಿದ್ದಾರೆ. ಬನ್ನಿ ದೊಡ್ಡ ಮನಸ್ಸು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    MORE
    GALLERIES

  • 68

    Allu Arjun: ಅಭಿಮಾನಿಗಾಗಿ ಮಿಡಿಯಿತು ಅಲ್ಲು ಅರ್ಜುನ್ ಹೃದಯ; ಆರ್ಥಿಕ ನೆರವು ನೀಡಿದ ಬನ್ನಿಗೆ ಕುಟುಂಬಸ್ಥರ ನಮನ

    ಪುಷ್ಪ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಅಲ್ಲು ಅರ್ಜುನ್ ಮತ್ತೊಂದು ಸಿನಿಮಾಗೆ ಸಾಕಷ್ಟು ಗ್ಯಾಪ್ ತೆಗೆದುಕೊಂಡಿದ್ದಾರೆ.  ಪುಷ್ಪ 2  ಶೂಟಿಂಗ್ ಭರದಿಂದ ಸಾಗಿದೆ. ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 78

    Allu Arjun: ಅಭಿಮಾನಿಗಾಗಿ ಮಿಡಿಯಿತು ಅಲ್ಲು ಅರ್ಜುನ್ ಹೃದಯ; ಆರ್ಥಿಕ ನೆರವು ನೀಡಿದ ಬನ್ನಿಗೆ ಕುಟುಂಬಸ್ಥರ ನಮನ

    ಪುಷ್ಪ 2 ಚಲನಚಿತ್ರದ ಬಗ್ಗೆ ಆಗಾಗ ಹೊರ ಬರುತ್ತಿರುವ ವಿಷಯಗಳು ಬನ್ನಿ ಅಭಿಮಾನಿಗಳಲ್ಲಿ ಪುಳಕ ಹುಟ್ಟಿಸುತ್ತಿದೆ. ಇತ್ತೀಚೆಗಷ್ಟೇ ವೈಜಾಗ್ ಶೆಡ್ಯೂಲ್ ಮುಗಿಸಿರುವ ಈ ಸಿನಿಮಾ ಸದ್ಯ ಹೈದರಾಬಾದ್ ನಲ್ಲಿ ಲೊಕೇಶನ್ ಗಾಗಿ ಹುಡುಕಾಟ ನಡೆಸುತ್ತಿದೆ.

    MORE
    GALLERIES

  • 88

    Allu Arjun: ಅಭಿಮಾನಿಗಾಗಿ ಮಿಡಿಯಿತು ಅಲ್ಲು ಅರ್ಜುನ್ ಹೃದಯ; ಆರ್ಥಿಕ ನೆರವು ನೀಡಿದ ಬನ್ನಿಗೆ ಕುಟುಂಬಸ್ಥರ ನಮನ

    ಈ ಸಿನಿಮಾದ ಇಂಟ್ರೊ ಸಾಂಗ್ ನಲ್ಲಿ ವಿಶೇಷ ಕಾಳಜಿ ವಹಿಸಿದ್ದ ಸುಕುಮಾರ್ ಈ ಹಾಡನ್ನು ಅಲ್ಲು ಅರ್ಜುನ್ ಅವರ ಕೆರಿಯರ್ ನಲ್ಲಿ ಬೆಸ್ಟ್ ಆಗುವಂತೆ ಪ್ಲಾನ್ ಮಾಡಿದ್ದಾರೆ. ಭಾರೀ ಬಜೆಟ್ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗುತ್ತಿದೆ ಎಂದು ವರದಿಯಾಗಿದೆ.

    MORE
    GALLERIES