Allu Arha Birthday Celebrations: ಹೇಗಿತ್ತು ಗೊತ್ತಾ ಅಲ್ಲು ಅರ್ಜುನ್​ ಮಗಳು ಅರ್ಹಾ ಹುಟ್ಟುಹಬ್ಬದ ಸಂಭ್ರಮ..!

Allu Arjun Daughter Allu Arha Birthday Celebrations: ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್ ತಮ್ಮ​ ಮಗಳು ಅಲ್ಲು ಅರ್ಹಾ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಕಳೆದ ಶನಿವಾರ ಕುಟುಂಬ ಸದಸ್ಯರೊಂದಿಗೆ ಬರ್ತ್​ ಡೇ ಸೆಲಬ್ರೇಟ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ಅಲ್ಲು ಅರ್ಜುನ್ ಇನ್​ಸ್ಟಾಗ್ರಾಂ ಖಾತೆ)

First published: