Ganesh Chaturthi: ತಗ್ಗೆದೆ ಲೇ ಎಂದು ಬಂದ ಗಣಪ, ಏನ್ ಗುರು ಈ ಸ್ಟೈಲ್, ಸೂಪರೋ ಸೂಪರ್!

ಪುಷ್ಪ: ದಿ ರೈಸ್ ಬಿಡುಗಡೆಯಾದಾಗಿನಿಂದ ಅಲ್ಲು ಅರ್ಜುನ್ ಕ್ರೇಜ್ ಎಲ್ಲೆಡೆ ಹಬ್ಬಿದೆ. ಪುಷ್ಪ ಟ್ರೆಂಡ್ ಕ್ರಿಯೇಟ್ ಆಗಿದೆ. ಗಣಪತಿ ಹಬ್ಬದಲ್ಲೂ ಪುಷ್ಪ ಸ್ಟೈಲ್ ಗಣೇಶ ಎಲ್ಲರ ಗಮನ ಸೆಳೆದಿದೆ.

First published: