ಇಬ್ಬರ ಪ್ರೀತಿ ವಿಚಾರ ಮನೆಯವರಿಗೆ ಗೊತ್ತಾದಾಗ ಕುಟುಂಬಸ್ಥರು ಮದುವೆಗೆ ನಿರಾಕರಿಸಿದ್ದರು. ಹೇಗೋ ಅಲ್ಲು ಅರ್ಜುನ್ ತನ್ನ ತಂದೆಯನ್ನು ಒಪ್ಪಿಸಿ ಸ್ನೇಹಾಳ ಮನೆಗೆ ಕಳುಹಿಸಿದ್ದರಂತೆ ಆದ್ರೆ ಅವರ ಸ್ನೇಹ ತಂದೆ ಮದುವೆ ಒಪ್ಪಿಲ್ಲ. ಮಗಳನ್ನು ನಟನಿಗೆ ಕೊಡಲು ಸ್ನೇಹ ತಂದೆಗೆ ಇಷ್ಟವಿರಲಿಲ್ಲವಂತೆ ಬಳಿಕ ಪಟ್ಟು ಹಿಡಿದ ಅಲ್ಲು ಅರ್ಜುನ್ ಮನೆಯವರನ್ನೆಲ್ಲಾ ಒಪ್ಪಿಸಿ ಮದುವೆಯಾಗಿದ್ದಾರೆ.