ಪುಷ್ಪ ಸಿನಿಮಾದ Saami Saami ಹಾಡಿಗೆ ಸಿಗುತ್ತಿದೆ ಉತ್ತಮ ಪ್ರತಿಕ್ರಿಯೆ: Rashmika Mandanna ಹಾಟ್​ ಫೋಟೋ ವೈರಲ್​

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಅಲ್ಲು ಅರ್ಜುನ್​ (Allu arjun) ಅಭಿನಯದ ಸಿನಿಮಾ ಪುಷ್ಪ (Pushpa) ಚಿತ್ರದ ಸಾಮಿ ಸಾಮಿ... (Saami Saami) ಹಾಡು ನಾಲ್ಕು ಭಾಷೆಗಳಲ್ಲಿ ರಿಲೀಸ್​ ಆಗಿದೆ. ಈ ಹಾಡಿಗೆ ಸಖತ್ ಪ್ರತಿಕ್ರಿತೆ ವ್ಯಕ್ತವಾಗುತ್ತಿದ್ದು, ರಶ್ಮಿಕಾರ ಹಾಟ್​ ಲುಕ್​ನ ಚಿತ್ರಗಳು ವೈರಲ್​ ಆಗುತ್ತಿವೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: