Allu Arjun: ಚಿರಂಜೀವಿ ಹಾಗೂ ಅಲ್ಲು ಅರ್ಜುನ್ ಫ್ಯಾಮಿಲಿ ನಡುವೆ ನಡೀತಿದ್ಯಾ ಕೋಲ್ಡ್​ ವಾರ್!? ಅಲ್ಲು ಅರವಿಂದ್ ಹೇಳಿದ್ದೇನು?

Allu Arjun feelings On Chiranjeevi: ಮೆಗಾಸ್ಟಾರ್ ಹಾಗೂ ಅಲ್ಲು ಕುಟುಂಬಗಳ ನಡುವಿನ ಅಂತರ ಕ್ರಮೇಣ ಹೆಚ್ಚುತ್ತಿದೆ. ಎರಡೂ ಕುಟುಂಬಗಳಲ್ಲಿ ಆಂತರಿಕವಾಗಿ ಜಗಳ ಆಗಿದ್ಯಾ ಅನ್ನೋ ಮಾತುಗಳು ಕೇಳಿ ಬರ್ತಿದೆ..ಈ ಹಿನ್ನಲೆ ಇದೀಗ ಅಲ್ಲು ಅರವಿಂದ್ ನೀಡಿರೋ ಹೇಳಿಕೆ ವೈರಲ್ ಆಗುತ್ತಿವೆ.

First published: