Alia Bhatt: ಆಸ್ಕರ್​ ರೇಸ್​ನಲ್ಲಿವೆ ಆಲಿಯಾ ಭಟ್ 2 ಸಿನಿಮಾಗಳು!

Alia Bhatt: ನಟಿ ಆಲಿಯಾ ಭಟ್ ಸ್ಟಾರ್ ಕಿಡ್ ಆಗಿದ್ದರೂ ಅಭಿನಯದ ವಿಚಾರದಲ್ಲಿ ಸ್ವ ಪ್ರತಿಭೆಯಿಂದಲೇ ಮಿಂಚಿದ ನಟಿ ಈಕೆ. ಈಗ ಆಲಿಯಾ ಅವರ ಒಂದಲ್ಲ, ಎರಡು ಸಿನಿಮಾಗಳು ಒಟ್ಟೊಟ್ಟಿಗೇ ಆಸ್ಕರ್ ರೇಸ್​ನಲ್ಲಿವೆ.

First published:

  • 18

    Alia Bhatt: ಆಸ್ಕರ್​ ರೇಸ್​ನಲ್ಲಿವೆ ಆಲಿಯಾ ಭಟ್ 2 ಸಿನಿಮಾಗಳು!

    ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಪ್ರತಿ ಚಿತ್ರವೂ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿ. ಕೆಲವು ವರ್ಷಗಳ ಹಿಂದೆ ಅವರ ‘ದೇವದಾಸ್’ ಚಿತ್ರ ಆಸ್ಕರ್ ನಾಮನಿರ್ದೇಶನದ ಸಮೀಪಕ್ಕೆ ಬಂದಿತ್ತು.

    MORE
    GALLERIES

  • 28

    Alia Bhatt: ಆಸ್ಕರ್​ ರೇಸ್​ನಲ್ಲಿವೆ ಆಲಿಯಾ ಭಟ್ 2 ಸಿನಿಮಾಗಳು!

    ಚಿತ್ರದಲ್ಲಿ ಐಶ್ವರ್ಯಾ ರಾಯ್, ಮಾಧುರಿ ದೀಕ್ಷಿತ್ ಮತ್ತು ಶಾರುಖ್ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 38

    Alia Bhatt: ಆಸ್ಕರ್​ ರೇಸ್​ನಲ್ಲಿವೆ ಆಲಿಯಾ ಭಟ್ 2 ಸಿನಿಮಾಗಳು!

    ಸದ್ಯ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ' ಚಿತ್ರ ಆಸ್ಕರ್ ರೇಸ್‌ನಲ್ಲಿದೆ. ಚಿತ್ರವು ಆಸ್ಕರ್ ನಾಮನಿರ್ದೇಶನವನ್ನು ಪಡೆಯುವ ನಿರೀಕ್ಷೆಯಿದೆ.

    MORE
    GALLERIES

  • 48

    Alia Bhatt: ಆಸ್ಕರ್​ ರೇಸ್​ನಲ್ಲಿವೆ ಆಲಿಯಾ ಭಟ್ 2 ಸಿನಿಮಾಗಳು!

    ‘ಗಂಗೂಬಾಯಿ ಕಥಿಯಾವಾಡಿ’ ಸಿನಿಮಾದಲ್ಲಿ ನಟಿ ಆಲಿಯಾ ಭಟ್ ಗಂಗೂಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

    MORE
    GALLERIES

  • 58

    Alia Bhatt: ಆಸ್ಕರ್​ ರೇಸ್​ನಲ್ಲಿವೆ ಆಲಿಯಾ ಭಟ್ 2 ಸಿನಿಮಾಗಳು!

    ಚಿಕ್ಕ ವಯಸ್ಸಿನಲ್ಲೇ ಆಲಿಯಾ ಭಟ್ ಹಲವಾರು ವಿಶೇಷ ಪಾತ್ರಗಳಲ್ಲಿ ನಟಿಸಿ ಹೆಚ್ಚಿನ ಅಭಿಮಾನಿಗಳನ್ನು ಪಡೆದಿದ್ದಾರೆ. ಈ ಚಿತ್ರಕ್ಕೆ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಅಪಾರ ಪ್ರೀತಿ ಸಿಕ್ಕಿದೆ. ಅದಕ್ಕಾಗಿಯೇ ಈ ಚಿತ್ರವು ಆಸ್ಕರ್ ನಾಮನಿರ್ದೇಶನಕ್ಕೆ ಆಯ್ಕೆಯಾಗುವ ಹೆಚ್ಚಿನ ಸಾಧ್ಯತೆ ಹೊಂದಿದೆ.

    MORE
    GALLERIES

  • 68

    Alia Bhatt: ಆಸ್ಕರ್​ ರೇಸ್​ನಲ್ಲಿವೆ ಆಲಿಯಾ ಭಟ್ 2 ಸಿನಿಮಾಗಳು!

    ಇದರೊಂದಿಗೆ ಸೂಪರ್ ಡೂಪರ್ ಹಿಟ್ ಚಿತ್ರ ಆರ್ ಆರ್ ಆರ್ ಕೂಡ ಆಸ್ಕರ್ ರೇಸ್ ನಲ್ಲಿದೆ. ಈ ಚಿತ್ರದಲ್ಲಿ ಆಲಿಯಾ ಭಟ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅಲಿಯಾ ಭಟ್ ಅಭಿನಯದ ಯಾವ ಚಿತ್ರ ಆಸ್ಕರ್ ಗೆ ನಾಮಿನೇಟ್ ಆಗಲಿದೆ ಎಂಬುದಕ್ಕೆ ಎಲ್ಲರ ಗಮನ ನೆಟ್ಟಿದೆ.

    MORE
    GALLERIES

  • 78

    Alia Bhatt: ಆಸ್ಕರ್​ ರೇಸ್​ನಲ್ಲಿವೆ ಆಲಿಯಾ ಭಟ್ 2 ಸಿನಿಮಾಗಳು!

    ಸದ್ಯ ಆಲಿಯಾ ಭಟ್ 'ಬ್ರಹ್ಮಾಸ್ತ್ರ' ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅವರು ತಮ್ಮ ಪತಿ ರಣಬೀರ್ ಅವರೊಂದಿಗೆ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ.

    MORE
    GALLERIES

  • 88

    Alia Bhatt: ಆಸ್ಕರ್​ ರೇಸ್​ನಲ್ಲಿವೆ ಆಲಿಯಾ ಭಟ್ 2 ಸಿನಿಮಾಗಳು!

    ಮುಖ್ಯವಾಗಿ, ನಟಿ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಅದರ ನಡುವೆಯೂ ನಟಿ ಸಿನಿಮಾ ಪ್ರಚಾರದ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ.

    MORE
    GALLERIES