Alia Bhatt: ಛಾಯಾಗ್ರಾಹಕನ ಜೊತೆ ಕ್ಯೂಟಾಗಿ ಪೋಸ್ ಕೊಟ್ಟ ನಟಿ ಆಲಿಯಾ ಭಟ್..!
ತಮ್ಮ ಅಭಿನಯದ ಮೂಲಕ ಈಗಾಗಲೇ ಸಿನಿಪ್ರಿಯರ ಮನಸ್ಸಿನಲ್ಲಿ ಸ್ಥಾನ ಪಡೆದುಕೊಂಡಿರುವ ಆಲಿಯಾ ಭಟ್ ಫೋಟೋಶೂಟ್ಗಳಲ್ಲೂ ಸಖತ್ ಕ್ಯೂಟ್ ಎಕ್ಸ್ಪ್ರೆಷನ್ ಕೊಡುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಫ್ಯಾಷನ್ ಛಾಯಾಗ್ರಾಹಕ ಡಬೂ ರತ್ನಾನಿ ಹಾಗೂ ಅವರ ಕುಟುಂಬದೊಂದಿಗೆ ಮಾಡಿರುವ ಫೋಟೋಶೂಟ್ನಲ್ಲಿ ಆಲಿಯಾ ಸಖತ್ ಪೋಸ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಡಬೂ ರತ್ನಾನಿ ಇನ್ಸ್ಟಾಗ್ರಾಂ ಖಾತೆ)