Alia Bhatt: ಕೋಟಿ ಕೋಟಿ ಸಂಪಾದನೆ, ಪರ್ಸ್ ಖಾಲಿನಾ? ಆಲಿಯಾ ಟ್ರೋಲ್

Alia Bhatt: ಆಲಿಯಾ ಭಟ್ ಅವರು ಇತ್ತೀಚೆಗೆ ಶೇರ್ ಮಾಡಿದ ಫೋಟೋಗಳಿಂದಾಗಿ ಟ್ರೋಲ್ ಆಗಿದ್ದಾರೆ. ನಟಿ ಹಿಡಿದುಕೊಂಡಿದ್ದ ಪರ್ಸ್​ ವಿಚಾರವಾಗಿ ಟ್ರೋಲ್ ಆಗಿದ್ದರು.

First published:

 • 17

  Alia Bhatt: ಕೋಟಿ ಕೋಟಿ ಸಂಪಾದನೆ, ಪರ್ಸ್ ಖಾಲಿನಾ? ಆಲಿಯಾ ಟ್ರೋಲ್

  ಬಾಲಿವುಡ್ ನಟಿ ಆಲಿಯಾ ಭಟ್ ಅವರು ತಮ್ಮ ಇತ್ತೀಚಿನ ಲುಕ್​ನಿಂದಾಗಿ ಟ್ರೋಲ್ ಆಗಿದ್ದಾರೆ. ನಟಿ ಸುಂದರವಾಗಿ ಡ್ರೆಸ್​ ಮಾಡಿ ಸ್ಟೈಲಿಷ್ ಆಗಿ ಕಾಣಿಸಿಕೊಂಡರೂ ಅವರು ಹಿಡಿದ ಪರ್ಸ್​ನಿಂದಾಗಿ ಸುದ್ದಿಯಾಗಿದ್ದಾರೆ.

  MORE
  GALLERIES

 • 27

  Alia Bhatt: ಕೋಟಿ ಕೋಟಿ ಸಂಪಾದನೆ, ಪರ್ಸ್ ಖಾಲಿನಾ? ಆಲಿಯಾ ಟ್ರೋಲ್

  ಆಲಿಯಾ ಭಟ್ ಇತ್ತೀಚೆಗೆ ಸುಂದರವಾಗಿರುವ ಡ್ರೆಸ್ ಧರಿಸಿ ಕ್ಯೂಟ್ ಗಿಆ ಕಾಣಿಸಿಕೊಂಡರು. ಗುಚಿ ಗ್ಲೋಬಲ್ ಬ್ರ್ಯಾಂಡ್ ಅಂಬಾಸಿಡರ್ ಆಗಿರುವಂತಹ ಆಲಿಯಾ ಭಟ್ ಅವರು ಇತ್ತೀಚೆಗೆ ತಾವು ಭಾಗವಹಿಸಿದ ಇವೆಂಟ್​ನ ಫೋಟೋಗಳನ್ನು ಶೇರ್ ಮಾಡಿದರು.

  MORE
  GALLERIES

 • 37

  Alia Bhatt: ಕೋಟಿ ಕೋಟಿ ಸಂಪಾದನೆ, ಪರ್ಸ್ ಖಾಲಿನಾ? ಆಲಿಯಾ ಟ್ರೋಲ್

  ಇದರಲ್ಲಿ ನಟಿ ಆಲಿಯಾ ಭಟ್ ಸುಂದರವಾಚ ಗುಚಿ ಡ್ರೆಸ್ ಧರಿಸಿದ್ದರರು. ಬ್ಲ್ಯಾಕ್ ಡ್ರೆಸ್ ಧರಿಸಿದ್ದು ಅದರಲ್ಲಿ ಮೇಲಿಂದ ಕೆಳಗಿನವರೆಗೂ ಒಂದೇ ಗಾತ್ರದ ಹಲವಾರು ತೂತುಗಳಿದ್ದವು. ಇದಕ್ಕೆ ನಟಿ ಬ್ಲ್ಯಾಕ್ ಹೀಲ್ಸ್ ಧರಿಸಿದ್ದರು.

  MORE
  GALLERIES

 • 47

  Alia Bhatt: ಕೋಟಿ ಕೋಟಿ ಸಂಪಾದನೆ, ಪರ್ಸ್ ಖಾಲಿನಾ? ಆಲಿಯಾ ಟ್ರೋಲ್

  ಡ್ರೆಸ್ ಜೊತೆ ನಟಿ ಟ್ರಾನ್ಸ್ಪರೆಂಟ್ ಪರ್ಸ್ ಹಿಡಿದುಕೊಂಡಿದ್ದರು. ಇದರೊಂದಿಗೆ ನಟಿ ಹಾರ್ಟ್ ಸಿಂಬಲ್ ತೋರಿಸಿ ಪೋಸ್ ಕೊಟ್ಟಿದ್ದಾರೆ. ಆದರೆ ನಟಿಯ ಪರ್ಸ್ ಖಾಲಿಯಾಗಿತ್ತು.

  MORE
  GALLERIES

 • 57

  Alia Bhatt: ಕೋಟಿ ಕೋಟಿ ಸಂಪಾದನೆ, ಪರ್ಸ್ ಖಾಲಿನಾ? ಆಲಿಯಾ ಟ್ರೋಲ್

  ನಟಿ ಧರಿಸಿದ ಹೇರ್​ಕ್ಲಿಪ್ ಕೂಡಾ ಹೈಲೈಟ್ ಆಗಿತ್ತು. ಆಲಿಯಾ ಯಾವುದಢೇ ಇಯರಿಂಗ್ಸ್ ಅಥವಾ ಸರವನ್ನು ಧರಿಸಿರಲಿಲ್ಲ. ನಿರಾಭರಣ ಸುಂದರಿಯಾಗಿ ಮಿಂಚಿದ್ದಾರೆ ನಟಿ ಆಲಿಯಾ ಭಟ್. ಅವರ ಫೊಟೋಸ್ ವೈರಲ್ ಆಗಿದೆ.

  MORE
  GALLERIES

 • 67

  Alia Bhatt: ಕೋಟಿ ಕೋಟಿ ಸಂಪಾದನೆ, ಪರ್ಸ್ ಖಾಲಿನಾ? ಆಲಿಯಾ ಟ್ರೋಲ್

  ಆಲಿಯಾ ಭಟ್ ತಾವು ಹಿಡಿದುಕೊಂಡ ಪರ್ಸ್​ನಿಂದಾಗಿ ಟ್ರೋಲ್ ಆಗಿದ್ದಾರೆ. ನಟಿ ಹಿಡಿದಿದ್ದ ಪರ್ಸ್​ನಲ್ಲಿ ಏನೂ ಇರಲಿಲ್ಲ. ಮೊಬೈಲ್ ಕೂಡಾ ಇಟ್ಟುಕೊಂಡಿರಲಿಲ್ಲ. ಅದನ್ನು ನೋಡಿದ ಜನರು ನೀವು ಕೋಟಿ ಕೋಟಿ ಸಂಪಾದಿಸ್ತೀರಿ ಪರ್ಸ್ ಖಾಲಿನಾ ಎಂದು ಟ್ರೋಲ್ ಮಾಡಿದ್ದಾರೆ.

  MORE
  GALLERIES

 • 77

  Alia Bhatt: ಕೋಟಿ ಕೋಟಿ ಸಂಪಾದನೆ, ಪರ್ಸ್ ಖಾಲಿನಾ? ಆಲಿಯಾ ಟ್ರೋಲ್

  ಆಲಿಯಾ ಭಟ್ ಪುಟ್ಟ ಮಗಳು ರಾಹಾ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದರೂ ಇವೆಂಟ್ ಹಾಗೂ ಕಾರ್ಯಕ್ರಮಗಳನ್ನು ನಟಿ ಮಿಸ್ ಮಾಡಿಕೊಳ್ಳುವುದಿಲ್ಲ. ಬಹಳಷ್ಟು ಇವೆಂಟ್​ಗಳಲ್ಲಿ ನಟಿ ಭಾಗವಹಿಸುತ್ತಾರೆ.

  MORE
  GALLERIES