ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ, ಅತ್ತೆ ಡೆನಿಸ್ ಮಿಲ್ಲರ್ ಜೋನ್ಸ್ ಬಗ್ಗೆ ಕೂಡ ಮೆಚ್ಚುಗೆಯ ಮಾತಾಡಿದ್ದಾರೆ. ಈ ಅತ್ತೆ ಮತ್ತು ಸೊಸೆ ಇಬ್ಬರೂ ಸಹ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಡೆನಿಸ್ ಆಗಾಗ್ಗೆ ತನ್ನ ಸೊಸೆಯೊಂದಿಗೆ ಇರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. (ಫೋಟೋ ಕೃಪೆ-instagram @mamadjonas)