Alia Bhatt: ಮಹಿಳೆಯರು ಸೂಕ್ಷ್ಮವಾಗಿದ್ದಾರೆ ಅಂದ್ರೆ, ಋತುಚಕ್ರದ ದಿನಗಳು ಅಂತ ಅಂದ್ಕೊಳ್ಳೋರಿಗೇನೂ ಕಮ್ಮಿಯಿಲ್ಲ!

Alia Bhatt: ಪ್ರಚಾರ ಕಾರ್ಯಕ್ರಮವೊಂದರಲ್ಲಿ ಆಲಿಯಾ ಭಟ್ ಲೈಂಗಿಕತೆಯ ಬಗ್ಗೆ ಆಘಾತಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಸಮಾಜದಲ್ಲಿ ಮಹಿಳೆಯನ್ನು ಒಂದು ರೀತಿ, ಪುರುಷರನ್ನು ಒಂದು ರೀತಿ ನೋಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

First published: