ಒಂದು ದಿನದ ಅಂತರದಲ್ಲಿ ರಿಲೀಸ್​ ಆಗಲಿವೆ ಆಲಿಯಾ ಭಟ್ Alia Bahtt ಅಭಿನಯದ 2 ಸಿನಿಮಾಗಳು

ಹಂತ ಹಂತದಲ್ಲಿ ಲಾಕ್​ಡೌನ್​ ತೆರೆವುಗೊಳ್ಳುತ್ತಿದ್ದಂತೆಯೇ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾದ ಆಸನ ಭರ್ತಿಗೆ ಅನುಮತಿ ಸಿಕ್ಕಿದೆ. ಈ ಹಿನ್ನಲೆಯಲ್ಲೇ ಸಾಲು ಸಾಲು ಸಿನಿಮಾಗಳ ರಿಲೀಸ್​ ದಿನಾಂಕ ಪ್ರಕಟವಾಗಿದೆ. ಆಲಿಯಾ ಭಟ್ (Alia Bhatt)​ ಅಭಿನಯದ ಎರಡು ಬಿಗ್ ಬಜೆಟ್​ ಚಿತ್ರಗಳೂ ತೆರೆಗಪ್ಪಳಿಸಲು ಸಿದ್ಧವಾಗಿದ್ದು, ಒಂದೇ ದಿನದ ಅಂತರದಲ್ಲಿ (One Day Gap) ಎರಡೂ ತೆರೆ ಕಾಣಲಿವುದು ವಿಶೇಷ. (ಚಿತ್ರಗಳು ಕೃಪೆ: ಆಲಿಯಾ ಭಟ್​ ಇನ್​ಸ್ಟಾಗ್ರಾಂ ಖಾತೆ)

First published: