Alia Bhatt: ಆಲಿಯಾ ಭಟ್​ ಕ್ಯೂಟ್​ ಫೋಟೋಸ್​ ವೈರಲ್, ಬ್ರಹ್ಮಾಸ್ತ್ರ ಬೆಡಗಿಯನ್ನು ನೋಡಿ ಏನ್ ಚೆಂದ ಎಂದ ಅಭಿಮಾನಿಗಳು

Alia Bhatt Photos: RRR ನಾಯಕಿ ಆಲಿಯಾ ಭಟ್ ತಾನು ಗರ್ಭಿಣಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ.ಇದಕ್ಕೆ ಸಂಬಂಧಿಸಿದ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಇದೀಗ ಅವರ ಕೆಲ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

First published: