Alia Bhatt: ರಣಬೀರ್​ ಕಪೂರ್ ಜೊತೆ ಹೆಚ್ಚಿನ ಸಮಯ ಕಳೆಯುತ್ತಿರುವ ಆಲಿಯಾ ಭಟ್​..!

Alia Bhatt - Ranbir Kapoor: ಆಲಿಯಾ ಭಟ್​ ಇತ್ತೀಚೆಗೆ ರಣಬೀರ್​​ ಕಪೂರ್​ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅದರಲ್ಲೂ ರಣಬೀರ್​ ಮನೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಅವರ ಇನ್​ಸ್ಟಾಗ್ರಾಂ ಪೋಸ್ಟ್​ಗಳೇ ಸಾಕ್ಷಿ. (ಚಿತ್ರಗಳು ಕೃಪೆ: ಆಲಿಯಾ ಭಟ್​ ಇನ್​ಸ್ಟಾಗ್ರಾಂ ಖಾತೆ)

First published: