Alia Bhatt-Ranbir Kapoor: ಮೆಹಂದಿ ಕಾರ್ಯಕ್ರಮದಲ್ಲಿ ಹಾಜರಿದ್ರು ರಿಷಿ ಕಪೂರ್​! ಇದು ಹೇಗೆ ಸಾಧ್ಯ ಅಂತೀರಾ? ಫೋಟೋ ನೋಡಿ

ಆಲಿಯಾ ಭಟ್ ತಮ್ಮ ಮೆಹಂದಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಆಕೆಯ ಮಾವ ರಿಷಿ ಕಪೂರ್ ಇರುವುದು ವಿಶೇಷ. ಅರೇ ಇದು ಹೇಗೆ ಸಾಧ್ಯ ಅಂತೀರಾ? ಮುಂದೆ ನೋಡಿ

First published: