Alia Bhatt: ಆಲಿಯಾ ಭಟ್ ಮೊದಲ ಸಂಭಾವನೆ 15 ಲಕ್ಷ! ಈಗ ಬಾಲಿವುಡ್‌ ಬ್ಯೂಟಿ ಸ್ಯಾಲರಿ ಎಷ್ಟು ಗೊತ್ತಾ?

ಸ್ಟೂಡೆಂಟ್ ಆಫ್‌ ದಿ ಇಯರ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದವರು ಆಲಿಯಾ ಭಟ್. ಈ ಸಿನಿಮಾಕ್ಕಾಗಿ ಆಲಿಯಾ ಪಡೆದಿದ್ದು 15 ಲಕ್ಷ ಸಂಭಾವನೆ. ಇದೀಗ ಮದುವೆ ಆಗಿ, ಗರ್ಭಿಣಿಯಾಗಿದ್ದರೂ ಆಲಿಯಾಗೆ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಹಾಗಾದ್ರೆ ಆಲಿಯಾ ಈಗಿನ ಸಂಭಾವನೆ ಎಷ್ಟು ಗೊತ್ತಾ?

First published: