ಇನ್ನು ಕಳೆದ ವರ್ಷ ನವೆಂಬರ್ 06ಕ್ಕೆ ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿದ್ದು, ತಂದೆಯಾದ ಖುಷಿಯನ್ನು ರಣಬೀರ್ ಕಪೂರ್ ಹಂಚಿಕೊಂಡಿದ್ರು.
2/ 8
ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ತನ್ನ ಮಗುವಿಗೆ ರಾಹಾ ಎಂದು ಹೆಸರಿಟ್ಟಿದ್ದಾರೆ. ಆಲಿಯಾ ಸಿನಿಮಾ ಕೆಲಸಕ್ಕೆ ಬ್ರೇಕ್ ಕೊಟ್ಟಿದ್ದು, ತಾಯ್ತನದ ಪ್ರತಿ ಕ್ಷಣವನ್ನು ಅನುಭವಿಸುತ್ತಿದ್ದಾರೆ.
3/ 8
ಇತ್ತೀಚೆಗೆ ಆಲಿಯಾ ತನ್ನ ಮಗಳಿಗೆ ಹಾಲುಣಿಸುವ ಚಿತ್ರವೊಂದು ವೈರಲ್ ಆಗಿತ್ತು. ಕೆಂಪು ಸೀರೆಯುಟ್ಟು ಮಗುವಿಗೆ ಹಾಲುಣಿಸೋ ವೇಳೆ ನಟಿ ನಗುತ್ತಿದ್ದ ಫೋಟೋದಲ್ಲಿ ಆಕೆಯ ತಾಯ್ತನದ ಆನಂದ ಎದ್ದು ಕಾಣುತ್ತಿತ್ತು.
4/ 8
ನಟಿ ತಾಯಿಯಾದ ಬಳಿಕ ಜೀವನದಲ್ಲಿ ಏನೆಲ್ಲಾ ಬದಲಾಗಿದೆ ಎನ್ನುವ ಬಗ್ಗೆ ನಟಿ ಆಲಿಯಾ ಭಟ್ ಹೇಳಿಕೊಂಡಿದ್ದಾರೆ.
5/ 8
ತಾಯ್ತನವು ಮಹಿಳೆಯನ್ನು ದೈಹಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಹೇಗೆಲ್ಲಾ ಬದಲಾಯಿಸುತ್ತದೆ ಎಂಬ ಬಗ್ಗೆ ನಟಿ ಮಾತಾಡಿದ್ದಾರೆ.
6/ 8
ಇನ್ಸ್ಟಾಗ್ರಾಮ್ ನಲ್ಲಿ ಆಲಿಯಾ ಭಟ್ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ, ಈ ಪೇಜ್ಗೆ 'mybestmomfriend' ಎಂದು ಹೆಸರಿಸಲಾಗಿದೆ.
7/ 8
ಪೋಸ್ಟ್ನಲ್ಲಿ ತಾಯ್ತನ ತನ್ನನ್ನು ಹೇಗೆಲ್ಲಾ ಬದಲಾಯಿಸಿತು. ಇದು ನನ್ನ ದೇಹ, ನನ್ನ ಕೂದಲು, ನನ್ನ ಸ್ತನ, ನನ್ನ ಚರ್ಮ, ನನ್ನ ಆದ್ಯತೆಗಳು ಮತ್ತು ನನ್ನ ಭಯವನ್ನು ಬದಲಾಯಿಸಿತು. ಜೊತೆಗೆ ನನ್ನ ಹೃದಯವನ್ನು ಸಹ ಬಹಳ ವಿಸ್ತಾರಗೊಳಿಸಿದೆ ಎಂದು ನಟಿ ಬರೆದುಕೊಂಡಿದ್ದಾರೆ.
8/ 8
2022 ಏಪ್ರಿಲ್ 14ರಂದು ಆಲಿಯಾ ಭಟ್, ರಣಬೀರ್ ಕಪೂರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಮಧುರ ಕ್ಷಣಗಳ ಫೋಟೋಗಳನ್ನು ಆಲಿಯಾ ಭಟ್ ಹಂಚಿಕೊಂಡಿದ್ದರ