Alia Bhat: ತೆರೆಮೇಲೆ ಮದುಮಗಳಾಗಿ ಮಿಂಚಿರುವ ಆಲಿಯಾ ಲುಕ್​ಗಳು ಇಲ್ಲಿವೆ

Alia Bhatt-Ranbir Kapoor wedding : ಆಲಿಯಾ ಭಟ್-ರಣಬೀರ್ ಕಪೂರ್ ಮದುವೆಯ ಊಹಾಪೋಹಗಳ ನಡುವೆ. ಈಗಾಗಲೇ ಆಲಿಯಾ ಮಧುಮಗಳ ಲುಕ್​ ಅಭಿಮಾನಿಗಳ ಮನಸೊರೆಗೊಂಡಿದೆ. ಚಿತ್ರಕ್ಕಾಗಿ ಆಲಿಯ ಹದಿನಾರು ಬಾರಿ ವಧುವಿನ ಅಲಂಕಾರದಲ್ಲಿ ಗಮಸೆಳೆದಿದ್ದಾರೆ

First published: